ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಪ) ಕಾ ೦ ಡ. - 33 ಅಡಿಕೆ, ತೆಂಗು, ಓಲೆ ಮುಂತಾದ ವೃಕ್ಷ ಜಾತಿಗಳ, ಜೋಳ, ಬತ್ರ ಮುಂ ತಾದುವೂ, ವಿಶೇಷವಾಗಿ ಕೊಂಬೆಗಳಲ್ಲದೆ, ನೇರವಾಗಿ ಮೇಲಕ್ಕೆ ಹೊರಟು ಬೆ ಳೆಯುವುದಲ್ಲವೆ? ಇದೇಕೆ ? ಈ ಗಿಡಗಳು ಗುಂಪಾಗಿಸೇರಿ ಒತ್ತೊತ್ತಾಗಿ ಬೆಳೆ ಯುವ ಸ್ವಭಾವವುಳ್ಳವುಗಳಾದುದರಿಂದಲೇ ಹೀಗೆ ನೇರವಾಗಿ ಉದ್ದಕ್ಕೆ ಬೆಳೆ =marrier == ಪಟ 18.-ಅಡಕೆಯ ತೋಪ. ಯತಕ್ಕವುಗಳಾಗಿರಬಹುದು. ಹೀಗೆ ಬೆಳೆಯುವುದು ಬೆಳಕು ತಗುಲುವುದಕ್ಕೆ ಬಹಳ ಅನುಕೂಲವು.ಉದ್ದವಾಗದೆ, ಕವಲೊಡೆದು, ಪಕ್ಕಗಳಿಗೆ ಹರಡಿಕೊಂಡರೆ, ಗಿಡಗಳು ಒಂದನ್ನೊಂದು ಮರೆಸಿಕೊಳ್ಳುವುದಲ್ಲವೆ ? ಈ ನ್ಯೂನತೆಯನ್ನು ಹೋಗಲಾಡಿಸುವುದಕ್ಕಾಗಿಯೇ, ಉದ್ದಕ್ಕೆ ಬೆಳೆದುಕೊಂಡು ಹೋಗುವ ಸ್ಪ ಭಾವವು, ಈ ವಿಧವಾದ ಗಿಡಗಳಿಗೆ ಉಂಟಾಗಿರಬಹುದು, ಗಿಡಗಳಲ್ಲಿ ಸಾಯಿಕವಾಗಿ ಸಕಾಂಡದ ಭಾಗಗಳು ಭೂಮಿಗೆ ಮೇಲು ಗಡೆಯಲ್ಲಿಯೇ ಬೆಳೆದು, ಬೆಳಕ ಗಾಳಿಯ ತಗುಲುವಂತೆ, ಹೊರ