ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

36 ಓಷಧಿ ಶಾಸ್ತ್ರ ) [IV ನೆಯ ಬೆಳೆಯುವುದೂ ಇಲ್ಲ; ಅವುಗಳಲ್ಲಿ ದಂಟು ಬೇರುಗಳುಂಟಾಗುವುದ ಇಲ್ಲ.ಹಸಿ ಶುಂಠಿ, ಅರಿಸಿನ, ಕೆಸವನ ಗೆಡ್ಡೆ, ಇವು ಮರುನೆಲದೊಳಗೆ ಬೆಳೆದು, ಬೇರುಗಳನ್ನು ವಹಿಸಿರೋದರಿಂದ ಇವುಗಳನ್ನೂ, ಇವುಗಳಂತಿರುವ ಶಾಖೆಗಳನೂ, ಮೂಲವಹಗಳೆಂದು ಹೇಳುವುದುಚಿತವು. ಏಲಕ್ಕಿಗಿಡ, ಬಜೆ, ಮುಂತಾದ ಕೆಲವು ಗಿಡಗಳಲ್ಲಿಯ ಹಲವು ಶಾಖೆ ಗಳು ವಲನಹಗಳೆ. ಕೆಲವು ಗಿಡಗಳ ಶಾಖೆಗಳಲ್ಲಿ ಕೆಲವು, ಭೂಮಿಯೊಳಗೆ ಪ್ರವೇಶಿಸಿ ಬೆಳೆ ಯುವುವಲ್ಲದೆ, ಆಕಾರದಲ್ಲಿ ಭೇದಿಸಿ, ಉದ್ದವಾಗದೆ, ಗಿಡ್ಡನಾಗಿ ದಪ್ಪನಾಗು ಪಟ 24-ಉರುಳುಗೆಡ್ಡೆಗಳು ಮೊಳೆಯುವ ರೀತಿ, ವುವು, ಉರುಳುಗೆಡ್ಡೆಯು ಈ ವಿಧವಾದುದೇ. ಗಮನಿಸಿನೋಡಿದರೆ ಇವು ಗಳಲ್ಲಿ ನಡುನಡುವೆ ಹಳ್ಳಗಳು ಕಾಣಿಸುವುವು. ಇ೦ಥ ಕೆಲವು ಹಳ್ಳ ಗಳು, ಸಣ್ಣ ಮೊಗ್ಗೆಗಳನ್ನೂ ಹೊಂದಿರುವುವು. ಮಲವಹದಲ್ಲಿ ಗಿಣ್ಯ