ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಓಷಧಿ ಶಾಸ್ತ್ರ, [IV ನೆಯ ಆದರೆ,ಕುಂಬಳ, ಹಾಗಲ, ಪಡವಲ ಅವರೆ ಇ೦ತಹ ಬಳ್ಳಿಗಳು ಉದ್ದಕ್ಕೆ ಎದ್ದು, ನೇರವಾಗಿ ಬೆಳೆಯುವ ಸ್ವಭಾವವುಳ್ಳವುಗಳಲ್ಲವು. ಇವು ಬೇರೆ ಗಿಡ ಪಟ 30.ಹಾಗಲದ ಕುಡಿ, (ಲತಾಪ ತಾನದಬಳ್ಳಿ ಅಥವಾ ಕುಡಿಬಳ್ಳಿ) (1) ಗಂಡು ಹೂವೂ, ಕುಡಿಯ, (2) ಗಂಡಹ, (3) ಹೆಣ್ಣು ಹೂ, (4) ಕೀಲಾಗು.