ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

52 ಓಷಧಿ ಶಾಸ್ತ್ರ ) V ನೆಯ ಹೊಂದಿರುವುವು. ಕೆಲವು ಗಿಡಗಳಲ್ಲಿ ಎಲೆಗಳು ಬಹಳ ಒತ್ತಾಗಿರದೆ, ವಿರಳ ಪಟ 37, ಅರಳಿಯ ಮೊಗ್ಗೆ, ವಾಗಿ, ಒಂದೊಂದೇ ಇರುವುವಲ್ಲದೆ, ದಂಟು ದಪ್ಪನಾಗಿ, ಹಸುರು ಬಣ್ಣವ ನ್ನು ಹೊಂದಿರುವುದೂ ಉಂಟು. ಮಂಗರವಳ್ಳಿ, ಮುಂಡುಗಳ್ಳಿ, ಇವುಗಳನ್ನು ಉದಾ ಹರಣವಾಗಿ ಹೇಳಬಹುದು.