ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಮೊಗ್ಗೆಯ, ಎಲೆಯ. 57 ಗ ಕೊಳೆತು, ಅದರ ನಾರುಗಳ ಕಟ್ಟುವಾತ ವೇ ಉಳಿಯುವುದು. ಕೊಳಗ ಇಲ್ಲಿಯ,ಕುಂಟೆಗಳಲ್ಲಿ ಬಿದ್ದಿರುವ ಅರಳಿಯೆಲೆಗಳಲ್ಲಿ, ಹೀಗೆ ನರಗಳ ಕಟ್ಟುವಾತ ವೇ ಉಳಿದಿರುವುದನ್ನು ನಾವು ಬಹಳವಾಗಿ ನೋಡುತ್ತಿರುವೆವು. 42 ನೆಯ ಪಟದಲ್ಲಿ ಈ ವಿಧವಾದ ಒ೦ದೆಲೆಯ ಸ್ಥಿತಿಯು ತೋರಿಸಲ್ಪಟ್ಟಿದೆ. ಪಟ 43 (೩). ಸಮರೇಖಾಪತ್ರ. (ಸುಗಂಧಿರಾಜನೆಲೆ.) ನಟ 43 (1):ವಿಷಮರೇಖಾ ಪತ್ರ, (ವಿಳ್ಳೆದೆಲೆ.)