ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ ಮೊಗೆಯ, ಎತಿಯ. 67 ಗು ಒಪ್ಪುತ್ತದೆ, ಮತ್ತೊಂದು ವಿಧವಾದ ಎಲೆಗಳ ಸೇರುವೆಯನ್ನು ಹೊನ್ನೆ ಯಗಿಡದಲ್ಲಿ ನೋಡಬಹುದು, ಇದರ ಕೊಂಬೆಗಳಲ್ಲಿ ಎಲೆಗಳು ಒಂದಕೊ೦ ದಕ್ಕೆ ಇದಿರಾಗಿಯ, ಕೀಳು ಮೇಲಲ್ಲದೆ ಸಮವಾಗಿಯ, ಸೇರಿ ಕೊಂಡಿರು ವುವು. ಹೊನ್ನೆ ಯ ಕೊಂಬೆಯಲ್ಲಿ ಗಿನ್ನೊಂದಕ್ಕೆ ಎರಡೆರಡೆಲೆಗಳಂತೆ ಇರು ವುವು. ಗಿಣ್ಣುಗಳಲ್ಲಿ ಹೀಗೆ ಕೀಳು ಮೇಲಲ್ಲದೆ, ಸಮವಾಗಿ, ಮೂರು ಅಥವಾ ನಾಲ್ಕು, ಐದು, ಹೀಗೆ ಹಲವು ಎಲೆಗಳು ಸೇರಿರುವುದೂ ಉಂಟು. 53 ನೆಯ ಪಟದಲ್ಲಿರುವ ಹಾಲೇಗಿಡದ ಗೊನೆಯ ಗಿಣ್ಣಿನಲ್ಲಿ, ಈ ವಿಧವಾಗಿ ಆರಾರು ಎಲೆಗಳು ಸೇರಿರುವುದನ್ನು ನೋಡಿರಿ. ಕಣಿಗಿಲೆ ಕೊಂಬೆಗಳ ಗಿಣ್ಣ ನಲ್ಲಿ ಮೂರೆಲೆಗಳುಂಟು, ಎರಡೆರಡೆಲೆಗಳಿದ್ದರೂ, ಮೂರು, ನಾಲ್ಕು, ಅಥವಾ ಹೆಚ್ಚು ಎಲೆಗಳಿದ್ದರೂ, ಅದೆಲ್ಲಾ ಒಂದೇ ಕ ಮಕ್ಕೆ ಸೇರಿದು ದಾಗಿದೆ. ಈ ವಿಧವಾದ ಕ್ರಮಕ್ಕೆಲ್ಲಾ ಅಭಿಮುಖ ಸಂಯೋಗ 2” ಎಂದು ಹೆಸರಿಡಬಹುದು. ಗಿಣ್ಣುಗಳಲ್ಲಿರುವ ಸೇರುವೆಯು ಈ ಎರಡು ಬಗೆಯಾಗಿಯೇ ಇರು ವುವು, ಸಸ್ಯಗಳೊಳಗೆಲ್ಲಾ ಗಿಣ್ಣಿನಲ್ಲಿ ಎಲೆಗಳು ಸೇರಿರುವ ರೀತಿಯು, ಈ ಎರಡರಲ್ಲಿ ಒಂದು ವಿಧವಾಗಿಯೇ ಇರುವುದು. - ಎಲೆಗಳು ಮೃದುವಾಗಿಯ, ವಿಸ್ತರಿಸಿಕೊಂಡ, ಹಸುರುಗುಣವನ್ನು ಹೋಂದಿಯ, ತನ್ನ ಮೇಲೆ ಸೂರನ ಬೆಳಕು ಚೆನ್ನಾಗಿ ತಗುಲುವಂತೆ, ಕೊ೦ ಬೆಗಳ ದಂಟಿನಲ್ಲಿ ಕುಮವನ್ನು ಅನುಸರಿಸಿ ಸೇರಿಕೊಂಡು ಇರುವುವು. ಎರ ಡನೆಯ ಅಧ್ಯಾಯದಲ್ಲಿ, ಕೊಂಬೆಗಳು ಬೆಳಕನ್ನು ಹುಡುಕುತ್ತ ಮೇಲೆ ಮೇಲಕ್ಕೆ ಬೆಳೆದು ಹೋಗುತ್ತಿರುವು ಎಂದೂ, ಕತ್ತಲೆಯುಳ್ಳ ಜಾಗದಲ್ಲಿದ್ದ ರೂ, ಅವು ಬೆಳಕುಬಿಳುವ ಕಡೆಗೆ ಹೋಗುವಸ್ವಭಾವವನ್ನೇ ಹೊಂದಿರುವು ವೆಂದೂ ಹೇಳಲ್ಪಟ್ಟಿರುವುದು. ಎಲೆಗಳ ವಿಸ್ತಾರ, ಮೃದು, ದಂಟಿನಲ್ಲಿ