ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ: ಹೂವೂ, ಅದರ ಭಾಗಗಳ, ಪರ್ಯಾಯವೂ, ಹಟ 61.-ಹಳ್ಳಿಗಿಡದ ಕೊಂಬೆ. 1. ಕೊಂಬೆ, 2, ಮರು ವೃಂತ ಪುಚ್ಛಗಳ , ಪುಷ್ಪ ಕೋಶವೂ, ಮತ್ತು ಕೇಸರನಾಳವೂ, 3. ಒಂದು ದಳ . ಈ ಪುಪ್ಪಗಳಿಲ್ಲಾ ಪುಷ್ಪ ಕೋಶವು ಬಟ್ಟಲಿನಂತೆಯೇ ಇರುವುದು.. ತ ಪಟ 62... ಬೆಂಡೇಹೂವಿನ ಭಾಗಗಳು, 1. ಬೆಂಡೆಯ ಮೊಗ್ಗು, 2, ಪುಷ್ಕಕೋಶವೂ, ವೃಂತ ಪುಲ್ಲವೂ ಅಂಡ ಕೋಶವೂ, 3, ಕೇಸರನಾಳ.