ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

76 ಓಷಧಿ ಶಾಸ್ತ್ರ ) [VI ನೆಯ ಹೂವರಳಿ, ಹತ್ತಿ ಈ ಎರಡುಹೂಗಳ ಪುಷ್ಪಕೋಶದ ಬಟ್ಟಲಿನಲ್ಲಿ, ಅದರ ಅಂಟಿನಲ್ಲಿ, ಮೃದುವಾದ ಐದು ಹಲ್ಲುಗಳಿರುವುವು. ಎಳೆಯ ಮೊಗ್ಗು ಗಳಲ್ಲಿ ಈ ಹಲ್ಲುಗಳು ಚೆನ್ನಾಗಿ ಕಾಣುವುವು. ಬೆಳೆದ ಹೂಗಳಲ್ಲಿ ಇವು ಕೆಟ್ಟು ಹೋಗಿರುವುವು.ದಾಸವಾಳ, ತುರುವೆ ಈ ಹೂಗಳ ಪುಕೋಶದ ಅಂಚಿ ನಲ್ಲಿರುವ ಹಲ್ಲುಗಳು ದೊಡ್ಡವನಾದುದರಿಂದ, ಚೆನ್ನಾಗಿ ಕಾಣುವುವು - ಬೆಂಡೇ ಹೂವಿನ ಪುಷ್ಪಕೋಶವು ಒಂದೇ ಗೂಡಾಗಿದ್ದು, ಕಡೆಗೆ, ಇದು ಒಂದು ಕಡೆಯ ಅಂಚಿನಲ್ಲಿ ಸೀಳುಬಿಟ್ಟು, ಒಳಗಿರುವ ಇತರ ಭಾಗಗಳನ್ನು ಹೊರಕ್ಕೆ ಬರು ವಹಾಗೆ ಮಾಡುವುದು. 62 ನೆಯ ಆಕೃತಿಯನ್ನು ನೋಡಿರಿ.) ವೃಂತ ಪುಚ್ಛಗಳು, ಮೊದಲೇ ಹೇಳಿದಂತೆ, ಹೂವರಳಿ ಹೂವಿನಲ್ಲಿ ಮುರುಂಟು, ಹತ್ತಿ ಗಿಡದಲ್ಲಿಯ ಮರು ದೊಡ್ಡ ವೃಂತ ಪುಚ್ಛಗಳಿರು ವುವು. ಇವು, ಕಾಯಿಗಳು ಹಣ್ಣಾಗಿ ಒಡೆದು ಬಿರಿಯುವವರೆಗೂ, ಅಂಟಿ ಕೊಂಡೇ ಇರುವ ಸ್ವಭಾವವುಳ್ಳವುಗಳು, ಬೆಂಡೆ, ದಾಸವಾಳ ಈ ಹೂಗಳ ವೃಂತಪುಗಳು ಪುಕೋಶಕ್ಕೆ ಅಡಿಯಲ್ಲಿ ಬಳಸಿ ಸುತ್ತಿಕೊಂಡಿರು ವುವು. ಎಣಿಸಿ ನೋಡಿದರೆ, ಎಂಟರಿಂದ ಹತ್ತರವರೆಗೂ ಇರುವುವು. ತುರುವೆ ಹೂವು ವೃಂತಪುವಿಲ್ಲದುದು. ಸಾಸುವೆ, ಮೂಲಂಗಿ, ಈ ಗಿಡಗಳ ಹಗ ಇಲ್ಲಿಯ ವೃಂತ ಪುಚ್ಛಗಳಿರುವುದಿಲ್ಲ, ಇಲ್ಲಿ ವಿವರಿಸಲ್ಪಟ್ಟ ಹೂಗಳಲ್ಲಾ,ಪ) ಕೈಕ ಪತ್ಯೇಕವಾದ ಐದು ದಳಗಳುಂಟು, ಇವು ವೃಂತದ ತುದಿಯಲ್ಲಿ, ಪುಪ್ಪದಲ್ಲಿ ಎರಡನೆಯ ಸುತ್ತಾ ಗಿ ಸೇರಿಕೊಂಡಿರುವುವು. ಬಣ್ಣದಲ್ಲಿಯ ಆಕಾರದಲ್ಲಿಯೂ ಒಂದ ಕೊಂದು ವ್ಯತ್ಯಾಸ ಹೊಂದಿರುವುವು. ಬೆಂಡೆ, ಹೂವರಳಿ, ಹತ್ತಿ ಇವುಗಳ ದಳಗಳು ಹಳದಿ ಬಣ್ಣವುಳ್ಳವು, ದಾಸವಾಳ, ಕೆಂಪುಹತ್ತಿ, ಇವುಗ