ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀರಸ್ತು, ಆವಿನ್ನೂ ರ, ಕರ್ಣಾಟಕ ಕನಕತಾಪರಿಣಯ ನಾಟಕಂ, ಪ) ಥಮಾ ೦ಕ೦. ನಾಂದೀ :- ಶಾ| ವಿ. ದಾಕ್ಷಾಯಣಿ ಜೀರಿಕಾಗುಡಮಿಡಲ್ ಮಟ್ಟಕ್ಕಿಯಂಮಟ್ಟಿ ನಿಂ | ದಾವಂ ಶಂಕರಶೀರ್ಷಮಂ ನಿರುಕಿಸುತ್ತು ಗಂಗೆಯಂ ಕಂಡು ಸಂ | ಮೋದಂ ಗುಂದಿ ಕರುಂಬೆ ಸಪ್ತಪದಿಯೆಂಬ ವ್ಯಾಜದಿಂದಾಕಯಾ | ಪದಾಂ ಭೋಜದೊಳಾಗಲೊಲ್ಲೆರಗಿದಂ ಪಾಲಿಕ್ಕೆ ಪಾರ್ಥಾಸ್ಪದಂ || ೧ || (ನಾಂಂತದೊಳೆ ಸೂತ್ರಧಾರಂ ರಂಗಮಂ ಸಾರ್ದು ಪುಪ್ಪಾಂಜಲಿಯಂ ಸಸಿ) ಸೂತ್ರಧಾರಂ-ಕಂ || ಗಿರಿಕನತೊಡೆಯೊಲಸುತೆ | ನಿರಂತರಂ ಮುನಿಸಮೂಹಸನ್ನು ತೆಯಾದಾ | ಗಿರಿರಾಜಾಜೆನಲವಿಂ | ಪೊರೆಗೀಕೃಷ್ಣಾವನೀಂದ್ರನಂ ಸಂತತಮು ! !! ( ಎಂದು ತೆರೆಯುತ್ತಲೆ ನೋಡಿ ) ಆರ್ಯೇ! ಇತ್ತ ಬಾರಾ. ( ಎ:ದು ನಿಟ್ಟಸಿ) ಇದೇನಿಗಳನ್ನೊಳ್ ಸೊಲ್ಲಿಸಳ' ! ಈಗಳಿ೦ತಿವಳ ಕನಲ್ಲಿ ಈಗ ರ್ಕೆ ಕಾರಣವೆ೦? ( ಎಂದು ಚಿಂತಿಸಿ) ಚಿಃ ಸ್ವಭಾವಗಳು ಮಂತಪ್ಪುದೆ. ಕಂ || ಲಲನೆಯರೆಳಸಿದತೊಡುವಂ | ನಲವಿಂ ಮನವನ್ನ ರೊಸೆದುತದೀಯದೆಡುಂ || = =