ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಣಾಟಕ ಗ್ರಂಥಮಾಲೆ. ಘನ: ಮಂದಾರಿಕ~ ಎಲೆ ಸಿಗ್ತಾ ೪ ! ಇದೇನಾಮಹಾರಾಜನನಿಂತುಗಳಿವೆ ? ಇದು ನಿನ್ನ ಪರಾಧವೆಗಡ. ಅಂತುವಲ್ಲ ದಿದು ಭಾವಚಿತ್ರ. ಇದರೊ ೪ಾರ್ಪೊಳೆವಾ ವಿಕ್ರಮನಿಂಹಂ ನಿನ್ನೊಳೊಲ್ಲಿಪುದೆಂತು ? ಕನಕಲತ-~ ಎಲೆ ಸಾಧನಿಕೆ. ಈಗಳಾನೇಗೆ ಸಾಧನಿಕೆ-ಸಖಿ : ವಿಕ್ರಮನಿಂಹ ಮಹಾರಾಜಂ ದರ್ಸಕೋದ್ಯಾನದೊಳೆ ವಿಹರಿಸುತಿರ್ಪನೆಂದು ನಮ್ಮ ಕಂಚುಕಿಯಾದ ಜರಂತಕಂ ನುಡಿದಂ ಅದರಿಂ ನಡೆ. ನಾನಾತನಂ ಬಳಿಸಾರ್ಡಸಂ ಮಂದಾರಿಕೆ--ಎಲೆ ಅ೪ಕತೀಲೆ ! ನೀನಾಗಳಿನಂತೆ ನಿನ್ನಭಿಪ್ರಾಯವನಾತಂ ಗರಿಸಲಂಜುವೆಯಾದೊಡೆ ನಿನ್ನ ಮನೋರಥಮೀಗಳುಂ ಸಫಲವಾ ಗದು. ಕನಕಲತೆ-ಕೆಳದಿ ! ಮಂದಾರಿಕೆ ! ಎನ್ನ ಹೃದಯುಮೆನನ್ನೊಳಾಗಾಣನ ಮರ್ಚಿ ಆತನೆಡೆಯಣಿ ನೆನ್ನಂತಳೆರ್ಚಿನದು. ( ಎಂದು ತಲೆವಾಗಿ ಸಿರ್ದಳ ) ಸುಧನಿಕೆ-ಎಲೆ ರಾಯಗುವರಿ ! ನಡೆ ಪೊ ಪಂ. ( ಎಂದೆಲ್ಲರುಂ ತೆರಳರ' ) ( ಅನಂತರಂ ಮಾಲಿನೀ ವಧೂಲಕರ ಪ್ರಗುವರ ) ಮಾಲಿನಿ-ಎಲೆ ಮಧೂಲಕ ! ಈಗಲೇಗೆ ? ಮಧೂಲಕಂ-( ರೋರಾಡಿದನ ಗಿ) ಗೆಯುದೆಂ ? ಎನಗೆ ಸಗ್ಗವೆ ಕರಗತ ಮಾಗಿರ್ಪುದಲೆ , ಮಾಲಿನಿ – ಎಲೆಗಾಂಸ! ನೀನಿಂತು ಕುಣಿಯಾಗಿ ತಳ್ಳ ತಿರ್ದೊತೆ ಕನಕ ಲತೆಯಂ ವಿಕಮಸಿಂಹನಪಹರಿಸಿಕೊಂಡು ಪೋಸ೦. ಮಫಲಕಂ-ನಿಂ ! ಎನ್ನ ಪೊರೆಯೊಳಿರ್ಪ ಕನಕಲತೆಯನಪಕರಿಸುವುದ ರ್ಕೆ ವಿಕ್ರಮನಿಂಹನಾರ್ಜನೆ ? ಮಾಲಿನಿ-ಅವನ್ನ ಬೋಳಲಿ ರ್ಪy ? ರ PLY