ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾ ಟಕ ಗ್ರ೦ಥಳ - - --- - - --- -- ---


- - M ರಾಭಂ-ಕಂ| ಸ್ಮರವಿಭ್ರಮವೊಗೆದಿರಲಾ | ತರುಣಿಯಬಗೆ ಬಾಗುಳಕ್ಕೆ ಬಿಡುತಿರಲ್|| ತರಳತರವೆನಿಸೆಕಡೆಗೆ | ಜ್ಞರಿದೆ ನಾನೆನ್ನನಾಕೆಯೊಲ್ಲು ದನದರಿಂ || ೧೩ || ವಿದೂಷಕಂ-( ಆಳ್ವಚು ಗೆದ್ದು ) ಎಲೈ : ಕಡೆಗಣೋಟದಿಂದ ತಿಳಿದ ಯಿ, ಈಗಳ್ಳಿನನಾಂ ಮೊಹಿಸಿರ್ನೆನೊ ಮೇಣಲ್ಲಮೊ, ಅದ ನರಿದು ಪೆ'ಳೆ. ( ಎಂದು ಕಡೆಗಣೋಟದಿಂ ನೋಡ.ಎಂ) ರಾವ೦-ಎಲೆ ಗಾಂಸ ; ಪುರುಷಂಪೆರತೋರ್ವ ಪುರುಷನಂ ವೆಹಿಪುದೆಂ ದೊಡೇಂ ? ( ಎ೦ದು ನಗುವಂ) ವಿದೂಷಕ೦-( ಕನ) ಆದೊಡೆ ನೀನೆನ್ನ ಮೋಹಿಸುವುದಿಲ್ಲ. ಇನ್ನಿಲ್ಲ ನಿರ್ಭಾಗ್ಯನಾದ ಸರ್ವನಿಂದೇಂ ಫಲಂ ( ಎಂದ, ತಳರಲ.ಜಗಿಸುವಂ) ರಾಯ-ಎಲೆ ಧರೇಯಕ ! ಇತಬಾರ, ಮುನಿಯದಿರ. ಒರ್ವ ಪುರುಷ ಪೆರತೋರ್ವ ಪುರುಷನು ಪ್ರೀತಿಸುವರ್ಕೆ ಕೆಳೆಯೆಂದು ಹೆಸರ, ಒರ್ವಳಂಗನೆ ಬೊರ್ವಪುರುಷನಂ ಪ್ರೀತಿಪುದಕೆ ಮೋಹವೆಂದು ಸೆಸರ್, ನಿನಗುನಗುಮೊಪ್ಪಿರ್ಪ ಪ್ರೀತಿಗೆ ಕೆಳದೊಂದು ಪೆಸ ರಲೆ, ನಡೆ, ಈ ನಿಷ್ಪಲವಾದ ಸಂಭಾಷಣದಿಂದೆಂ ? ಈ ಬನ ಸಿರಿಯಂ ಕಣ್ಣಾರೆ ನೋಡಿ ಕಡಂಗಿರ್ಪೆನ್ನ ಮನವುಂ ಬಿನಂಗೊ ಆಸೆ. ವಿರೂಪಕಂ ಅಂತಕೆ ( ಎಂ.ರ್ವರ: ವನಮುಂ ಭುಗುವc) ನಾನು-ಈ ಯಾರನೆಯ ಸೊರ್ಬಲಗು ಮೆರ್ದೆಗೊಳಿಸುತ್ತಿರ್ಪುದೈಸೆ, ಎಲೆ ರೌರೇಯಕ ! ಮ' ಸ! ಇದೆಕೊಳ' ಸಾಲಾಗಿ ಕುಳ್ಳಿರ್ಸರಲುಣಿಮುರುಗಲ್ ವೇಣಿಯಂ ತೆರಲ್ ಚಂ | ದಿಳಿಪೂಗೊಂಚಲುಂ ಕಣೋ ಆಸೆ ಗುರು