________________
ಕನಕಲತರ್ಪಣಬು ನಾಟಕ, ಬೀರದುಸೋಗಮಂ ನಯನಕೆ | ನೀರೇಜಮದಿಲ್ಲ ದಿರ್ಸ ಕೊಳದಂತಿರೆವೊಲ್ | ೧೭ || ವಿದೂಷಕಂ-ಕೆಳೆಯಾ ? ಈಗಞಾನೋಂಮ ಬಿಸವಂದನಂ ತೋರಿಸುವೆಂ. ರಾಮುಂ-ಎಲೆಗಾಂಸ ! ಬಿಸನಂದಕಿದು ಕಾಲಮಲು. ವಿರೂಪಕಂ-ಸಿ'ನುಸಿಕವಿರ ( ಎಂದು ಕನಕಲತಳು ಪೊರಕುಂ ಸಾರ್ದo) ಕನಕಲತೆ-( ವಿದೂಷಕನಂ ಕಂಡು ನಾಣ್ಣ ಸಾಧನಿಕೆಯು ಮರೆಯೊಂದಳ ) ನಂದ ರಿಕೆಎಲೆ ಅಳಿಕಲೆ ಈ ವಿಗ್ರಹಂ ವಾಜ್ಞಾತದಿಂದಮು ಮುಪ ಚರಿಸದೆ ನಿನ್ನ ಮರ್ಯತೆಯಂ ತೋರಿಸುವುದುಚಿತಮತ್ತು (ಎಂದು ವಿದೂಷಕನಂ ನೋಡಿ ) ಎಲೆ ಅಜ್ಜ! ನಿನಗೆ ಸುಖಾಗಮನವೇ ? ಇತ್ತಬಾರ. ಈ ಪೀಠವನೇರ. ವಿದೂಷಕಂ-( ನಿಟ್ಟುಸಿರಿಕ್ಕಿದ೦) ಮಂದಾರಿಕೆ-(ಬೆಗಡಗೊಂಡು ) ಎಲೈ ಇದೇ ಚಿಂತಿಸುತಿರ್ಪೆ ? ವಿದೂಷಕಂ-ಎಲೆಗೆ : ಮಂದಾರಿಕೆ : ನೆನ್ನೆಯಿಂದೆನ್ನ ಬಗ್ಗೆ ಕಳವಳಿಸುತ್ತಿ ರ್ಪುದು. ಸಾಧನಿಕ-ಅದೇಕೆ ? ವಿದೂಷಕಂ-ನನ್ನ ಕೆಳೆಯನು ನಾನುಮಿಯಾರವೆಯೋಳ್ಳಿಹರಿಸುತಿರ್ದೆನು. ಆTYಭಾನೆಡೆಯೊಳೆಂದು ಕಾಂತಿ ಕಳಿಸಿದರು. ಸಾಧನಿಕ-ಅನಂತರಮನಂತರಂ ? ವಿದೂಷಕ-ಅನಂತರಮೋರ್ವ ತರುಣಿದಿನದತ್ತಣಿಂ ಧರೆಗಿಳಿತಂದು ವಿಂದ - ಣಿಂ ಬಂದು ಡಂಗುರುಚಾಟ ಮಾಡುವಂತಿರೆವೊಲೆನ್ನ ಕಣ್ಣಳಂ ಮು ದ೪. ಸಾಧನಿಕೆ-ಬಳಕ್ಕೆ ಬಳಿಕ್ಕೆ? ವಿದೂಷಕ-ನಾಂ ಮುನಿದು ದಂಡಕಾಷ್ಠದಿಂದವಳಂ ಪೊ?, ಆಗಳವ ಬ