________________
ಕನಕಲಕಾecಣನು ನಾಟಕ, www••••••••••••••••••••••••vvv mm ಸುಧನಿಕ-ಪಗಲಿರುಳುಂ ನೀನದಾರಂ ಜಾನಿಸುತೆ ಸಲುಂಬಿ ಪಂಜುಲಿಸಿ ನಿದಾ ಹಾರಂಗಳ ನುಳಿದಿದೆಯೋ ಆವಾರಾಯನೀತನೆ. ಕನಕಲತೆ- ( ಮುಗುಳ್ಳಗೆದೋರಿ ತಳವ:೦ ಬಿಡಿಸಿಕೊಳಳಸುವ ) ರಾಯಲ-( ಕನಕಲತೆಯು ತಳವ೦ ಬಳ್ಮೆಯಿಂ ಪಿಡಿದು ) ಕಂ|| ತೊಳಗುವತಿಂಗಳ ಕಳದುಂ ಪಳಿಯುತೆ ಕಣೋ ೪ಪ ನಿನ್ನ ಮೆಯ್ಕೆಳಗಿಂದಂ | ಬೆಳಗುತ್ತಿರ್ತೀನೋಗಮಂ | ಲಲನಾಮಣಿ ಕಂಡ ನಾನೆಧನ್ಯಂ ನೆಲನೋಳ್ ! ೧೪ || ( ಎಂದು ಕನಕಲತೆಯ ಗಲ್ಲಮಂ ಪಿಡಿದು ಅಲ್ಲಿ ಗೆದ್ದು) ವಿದ ಪಕಂತಗಳ ನಗುತ್ತ ರಿಗೆದೊರೆವುದು ? ಎಂದು ಕುಣಿದಾಡಿದಂ ) ಮಂದಾರಿಕೆ- ಎಲೆ ರೌರೇಯಕ ! ಅದೆಂತು ? ವಿದೂಷಕಂ.-ನೀನರಿಯೆಯೇಂ ? ಎನಗುಮುಡುಗೊರೆಯ ನೆಕೆಳೆಯನೀವಂ, ಅಗಳೆ ನಗುತ ರಿಗೆ ದೊರೆಯದೆ ? ಸಾಧಕ-(ಸಂತಸಗೊಂದು )ಈಗಳೆನ್ನಬಯ್ಕೆ ಕೈಸಾರ್ಮದು. ಎಲೆ ಮಾ ರಾಯ ? ನೀ ಕನಕಲತೆಯಂ ತಳ್ಳಿದೆ ನಿನ್ನ ಪೊಳು ಯೊಡೆ ನಮಗೆ ನೀಡುಂ ಸಂತಸವೆದವುಗುಂ. ಇವಳ ಮಾವನಾದ ಮಧಲಕಂ ಗಿನಳನಿತ್ತು ಮದುವಗೆಯ್ಯುವೇಳ್ಳುಮೆಂದೆಲ್ಲಮುಂ ಸಿದ್ದವಾಗಿ ರ್ಪುದು. ಅದು ಕಾರಣಂ ನಿನಿಗಳೆ ನಿನ್ನ ನಗರಮಂ ಸರ್ವವರ್ಕೆ ಸಲು ಗೋಳ. ರಾಯ೦-೬೦ತೆ ಅಕ್ಕೆ. ಸುಧನಿಕೆ-ಎಲೆ ಕೆಳದಿ ! ಕನಕಲತೆ ! ಎಮ್ಮಿರ್ವರುಮಂ ಮರೆಯದಿರ್. ಕೆಲ ದೆವಸಂಗಳೊಳಾನುಂ ವ್ಯಾಜಾಂತರದಿಂ ನಿನ್ನ ಬಳಿಸಾರ್ವಟೆವು. ಕನಕಲತೆ -ನೀಮೀಗಳನ್ನ ನೊರ್ವಳನೆ ಈಯೆಡೆಯೊಳುಳಿದು ಪೋಪುದು ಯುಕ ಮತ್ತು ತನ