________________
ov ಕರ್ನಾಟಕ ಗ್ರಂಥಮಾಲೆ. ವಾಂಗಿ-ಅನೊರ್ವ ಯಕ್ಷಿಣಿ, ಎನ್ನ ಸೆಸರ್ ವಾಂಗಿಯೆಂದು. ಮಾಲಿನಿ-( ಸ್ವಗತಂ ) ಅಃ, ಇವಳತ್ತಣಿನೆನ್ನ ಮನೋರಥಮೆಲ್ಲಂ ಸಫಲ ಮಕ್ಕುಂ. (ಎಂದು ಪ್ರಕಾಶಂ ) ಎಲ್, ನಿನ್ನ ವಿಷಯಮನೆಲ್ಲ ಮು ಮನಾಂ ಕೇಳ್ದೆ. ಈಗಳ್ಳನೆನಗಳಯಪ್ರದಾನಮಂ ಮಾಡ ವೇಳ್ಳು. ವಕಾಂಗಿ-ಎಲ್, ಅದೇಂ ? ಮಾಲಿನಿ-ನೀಂ ದಿಟವಾಗಿಯು ಮೆನ್ನಬಯ್ಕೆಯಂ ಸಫಲಮೆಸಗುವೊಡೆ ಬಿನ್ನವಿಸಿ. ವಕಾಗಿ-ಎಲ್, ದಿಟವಾಗಿಯು ಮಾಂ ಸಫಲವಾಗಿದೆ, ಸಂದೆಯಮೇ ತರ್ಕ, ಮಾಲಿನಿ-ಆದೊಡೆ ಬಿನ್ನವಿಸ್, ಆಲಿಸು, ಎಮ್ಮ ಮಾರಾಯನಾದ ಚಂಡ ವಿಕ್ರಮನುಮಂ ವಿಮಲನಗರದಾಳನಪ್ಪ ವಿಕ್ರಮನಿಂಹನುಮಂ ಕೊಲವೆಳ್ಳು. ವಕಾಂಗಿ-ನಿ' ಪಾರ್ಥನೆಯ ನಾನೀಗಳೆ ಸಫಲವೆಸಗುವೆಂ ವಿಕ ನಿಂಹನೆಲ್ಲಿದ ಪಂ. ಮಾಲಿನಿ- ಅವನೀಗಳ್ಚಿತ್ರಕೂಟಪರ್ವತದ ಪೊರೆಯೊಳ್ ನಮ್ಮ ರಾಯ ಗುವರಿಯಾದ ಕನಕಲತೆವೆರಸು ಪಯಣಂಬೂಗುತಿರ್ಕುಮೆಂದ ನುವಿಖೆಂ. ಪಕ್ಕಾಗಿ-ಎಲ್, ಇದೊ ಚಂಡವಿಕ್ರಮನಂ ಸದೆದು ಬಳಿಕ್ಕೆ ವಿಕ್ರಮ ನಿಂಹನಂ ಜವಂಗೆ ಜೀವವಾಗಿದೆ ( ಎಂದು ತೆರಳಳ' ) ಮಾಲಿನಿ-ಈಗಳನ್ನೆಳ ಪೆಲ್ಲಮುಂ ಕೈಸಾರ್ದುದು. ( ಎಂದು ಮಾನವದನೆಯಾಗಿ ) ಆಕೆ ! ಕನಕಲತೆಯಂ ಕರೆತರವೇಳ್ಳು ಮಂದವಳೊಳುಸಿರಲಿಲ್ಲ, ಒಳ್ಳಿತ್ತು. ವಿಕ್ರಮಸಿಂಹಂ ಮಡಿದ ಬಳಿಕ ಕನಕಲತೆ ನಿರಾಶಯ