ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕಪರಿಣಯ ನಡe, h + + ++ + + +++ ಲಕಂ- ಎಲೆ ಮಧೂಲಕ ! ಮಾಲಿನಿಯ೦ ನುಡಿದಳ ? ಮುಧಲಕಂ-ನುಡಿವುದೇ, ನೀನೆತಿಳಿದದೆ. ಈಗಳ್ಸಟಂಬರಿದು ಕುಡಿದು ಬಳಿಕ್ಕರಿಸುವೆಂ ಬಾರ. ( ಎಂದೆಲ್ಲರುಂ ತೆರಳರ' ) (ಎಳಿಯಂ ರಾಯ, ಕನಕತಾ ವಿದಷಕರನುಪುಗವೆಂ) ರಾಯ೦-೩ಯೆ : ಕನಕಲತೆ : ಮೆಲ್ಲನೆ ಬಾರ, ಕಂ|| ಮೃದುವೆನಿಸಿದ ಸದಸವ | ಮಿದುಸೆಡೆಯುತ್ತಿರ್ಕುಮಿಜಸುನದ ಭರದಿಂ || ಸುದತಿಮಣಿ ಕಲ್ಕುಳ ೪ | ಪುದಿದಿರ್ಥೀ ಕಾಡೊಳೆತು ನಡೆದಪೆಯಕಟಾ || ೨೦ || ವಿದೇಶಕಂ-ಕೆಳೆಯಾ ! ಈ ಬಿಂಜದೊಳೆತ್ತಲು ಮಾನೆಗಳನೆರವಿಯೇ ನೆಲ ಸರ್ಪದ ಇದೆ ನೋಡು ; ಕಂ || ಅತಿಕಠಿಣವಾದ ವಜಾ | ಹತಿಯಿಂದಂ ತೊಟ್ಟನುದಿರಲೆರಕೆಗಳಲ್ಲಂ || ಕ್ಷಿತಿಯಲ್ಲಿ ಬಿಳ್ಳು ಚಲಿಸಾ | ಕ್ಷಿತಿಧರಮೆಂಬಂತೆ ತೋಪುದಿತ್ತಲ್ ಕಲಭಂ || ೨೩ || ರಾಮುಂ-ಕಾಂತೆ' ! ಇತ್ತ ನೋಡ. ಚಂ!! ಮಾ|| ಗುರುಕುಚದಿಂದ ಮೇಳಿಸಿದ ಳನ್ನಯಕು೦ಭಮನೀಕೆಯೆಂಬ ದೊಂ | ದುರುತರವಾದ ಮಚ್ಛರಮನೊಂದಿಗೆ ಮುನ್ನ ಮೆ ಈ ಮತಂಗಜಂ ಸರಸಿಜನೇತ್ರೆತದ್ಧತಿಯನೇಳಿಸೆ ಮೆಲ್ಪಡೆಯಿಂದ ಮತ್ತೆ ನೀ | ಕರಿಯದ ನೀಕ್ಷಿಸುತ್ತೆ ಮುಳಿಸಂ ತಳೆದಂತಿರೆ ತಾಂ ಪುಯಲ್ಲುಗುಂ || ೨೪ || ಕನಕಲತ-( ನಿಟ್ಟುಸಿರಿ) ಆರ್ಯಪುತ್ರ! ಎನಗೆ ನೀಡುಮಾಯಸವೆದವಿ ರ್ಪುದು ವಿಧದಕಂ-ಅಕಟಕಟಾ! ಎನ್ನ ರಸನೆ ಬತ್ತಿ ದತ್ತು.