ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆನಕಲತಪರಿಣಲು ನಾಟಕಂ. .. ವಿದೂಷಕ-( ಕನಗೊಂದು ) ನೀನದಾರ್ ? ವಕ್ಕಾಗಿ ನಾನೊರ್ವ ತಪಸ್ಸಿನಿ. ವಿರೂಪಕ-ನಾನೋರ್ವ ಮಾನಿಸಂ. ವಕಾಗಿ--ನಿನ್ನ ಜಾತಿ ಯಾವುದು ? ವಿದೂಷಕಂ -ಪುರುಷ ಜಾತಿ. . ವಾಂಗಿ-ಅದು, ನಿನ್ನ ವರ್ಣವಾವುದೆಂದು ಕೇಳೊ ? ವಿದೂಷಕಂ - ವಣ೯ಮೆ೦ (ಎಂದು ನಕ್ಕು ತನ್ನ ಮಡ್ಕೊಬಗು ತೋರುತೆ) ಅನಿತು ಮಿಸುಮಿಸುಪ ಬಿಳುನಣ್ಣಮುಮಲ್ಲು ; ಮಸಮಸಮೆನಿಸ ಕವಿಲೆ ವಣ್ಣಮುಮಲ್ಲು ; ಪೆರತೇನೆಂದೊಡೆ ಬಿಗರಜಿತಮನಿರ್ಕುಳಿ ಗೊಂಡು ಬೆಳ್ಳಿಯೆನಿಸಿ ತಳತಳಿಸ ಕೆಂಬಣ್ಣಮೆ ನನ್ನ ವರ್ಣ, ವಕಾ-ಗಿ- ಎಲೈ : ನಿ೦ ವಿಸ್ತನೊ ಮೇಣ, ಕ್ಷತ್ರಿಯನೊ ? ಅದಂ ಕೇಳೆಂ. ವಿದೂಷಕಂ-( ಕನಸ್ಸು ) ಎಲೆಗೆ : ನಿನಗವರಿನೇಂ ಫಲಂ ? ನಕ್ರಾಂಗಿ-ಎಲೈ ನಿನ್ನ ಹೆಸರನಾದೊಡಮರಿಸು. ವಿದೂಷಕಂ -- ಎನ್ನ ಸೆಸರ್ ಪಂತೆರನಾಗಿರ್ಪುದು. ವಾಂಗಿ-ಅನಾವರಂ ? ವಿರೂಪಕ-ಎನ್ನ ಕುವರನೆನ್ನಂ ಜನಕಾ' ಎಂದು ಕರೆವಂ. ಎನ್ನಳಿಯ ನೆನ್ನಂ " ಮಾವಾ' ಎಂದು ಕರೆವಂ. ಎನ್ನ ಮಡದಿ - ಮನದನ್ನಾ' ಎಂದು ಕರೆದಳ, ಎನ್ನ ತಾತಂ ಬರ್ಮುಕಿರ್ದಾಗ ' ವತ್ತಾ ? ಎಂದು ಕರೆಯುತಿರ್ದಂ, ಇಂತೆನ್ನ ಹೆಸರೆರೊರ್ವರೊಳೊ ರೋತೆರನಾಗಿರ್ಪುದು. ವಕ್ಕಲಿಗಿ- ಎನ್ನೊಳಾವತರಂ ? ವಿದೂಷಕಂ-ನೀ೦ ಭಾವಿಸಿದಂತೆ,