________________
ಆರ್ಗ ಳ ಗ್ರyಭವ. (ಎಂದು ಪ್ರಕಾಶಂ) ಬುಜ್‌ಕನೆಕ್ಟ್ ಕಣೆಯೆಇವನನುರುಳ್ದುದಲ್ಲದೆ ನೀನೆಟ್ಟ ಕಣೆಯಲ್ಲು: ಮರಕಂ-(ಕಾಯು) ಏಂ ? ನಾನೆಚ್ಚ ಕಣೆಯಲೆಂದು ನುಡಿವೆಯೇಂ ? ಲುಬ್ದ ಕಂ-(ಸಂತಸಗೊಂಡು) ಎಲೆ ಮಯೂರಕ : ಫಡಫಡ, ನೀನಂತಪ್ಪ ಸಾನಿಯೇಂ ! ನಿನಗೇತರ್ಕಿಸನ್ನತಿಕೆ ? ಮದರಕಂ- ಎದುಷ್ಟ : ಗಳಸದಿರ, ಎಮ್ಮಿರ್ವರುಪನ್ನತಿಕೆಯುಂ ಕೆಯ್ದಾ ಳಗದೊಳೆ, ವಿಶದವಕ್ಕು' (ಎಂದಿರ್ವರುಂ ಕಾದುವರಿ) ಮಧwಕಂ-(ತನ್ನೊ೪) ಈಗಳೆ ನಗವಸರಂ ದೊರೆಕೊಂಡುದು (ಎಂದಿರ್ವರು ಮಂ ಕೂರ್ಗಣೆಯಿನೆಡ್ನಂ ಮಧೂಲಕ ಲುಬ್ದ ಕರಿರ್ವರುಂ ಬಿಳರ.) ಕನಕಲತೆ-(ಮಾಲಕನ೮ ತಿರುಗಿ) ಎಲೆ ನಿಚ : ಬ್ರಹ್ಮ ಘಾತುಕ ! ! ಆರ್ಯಪುತ್ರನಿಲ್ಲದ ಪೊಳ್ಳಿನೊಳಗೆ ನೀನಿಂತಪ್ಪ ಘೋರ ಕೃತ್ಯಮಂ ಸಮದಿರ್ಪುದನವನರಿದೊಡೆ ನಿನ್ನಂ ನಿರ್ನಾಮವೆಸಗದೆ ಮಾಣಂ, ದಧೂಳಿ ಕಂ- ಕನಕಲತೆಯುಂ ಬಳಿಸಾರ್ದು) ಎಲೆ ಕನಕಲತೆ : ಎನ್ನ ಮನೋ ವಲ್ಲಭೇ ?: ನೀನೆನ್ನಂವರಯಿಸಿ ಸೊಗಂಗೊಂಡು ನಿನ್ನೊಲವೆಂತಂ ತುಟಾ೪!, ಎನ್ನೋಳೆಕೆ ಮುನಿವೆ ? ಕನಕಲತೆ-ಚೆ, ಕೇಡಾ೪ : ಮಿತ್ರದ್ರೋಹಿ!! ತೊಲಗು ತೊಲಗು. ವ.ಎಂಆರ-ಎಲೆ ಕನಕಲತೆ : ಎನ್ನನಿಂತು ಮಾಂಕರಿಸುವೆಯೇಂ ! (ಎಂದು ಕನಕಲತೆಯು ಒಳುಡಿಯಂ ಪಿಡಿದೇಳ ಸಂ.) ಕನಕಲತ-(ಮುಧೋಳಕಂಗೆ ಹರಾಲ್ಮುಖಿಯಾಗಿ) ಎಲೆ ದುರುಳಾ ! ನಿನಗಿಂತಪ್ಪ ತ್ಯಾಂತಮೆಸಗುವುದು ಯುಕ್ತ ಮತ್ತು || ಮಾ || ಮೂಡುವೊಡುಂ ತಮಿಳಗಾ ದಿನನಾಯಕನ ಗೀತಾಂಕುಳ ಕೊಡುವೊಡುಂ ವಿರಾಜಿಸೆಯು ಮಾಪಗಳ್ಳರ ತಾರ ಕಾಳಿಯ | ಲಾಡೆನು ಮಾಗಿರೀಂದ್ರ, ಕುಳ ಮಿಧುಮಯೂಬ ಮದುದ್ಧ