ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕಂತಾಪರಿಣಯ ಸಾವಕಂ.

ಬ | ಪೊರೆನೀನದರಿಂದೆನ್ನಂ | ಕರುಣಾನಿಧಿ ನಿನ್ನನೀಗಳಾ೦ ಮರೆವೊಕ್ಕೆ | ೩೪ || ( ಎದು ರಾಯನಡಿಗೆರಗಿದಳ: ) ರಾವಎಂಎಲ್‌ ನಿನದಾ ? ನಿನಗಾರತ ಇನಳರೊವವಿರ್ಪುದು ? ನಕಾಂಗಿ-ನೀನೆನ್ನು ಬೈಗನಂ ಪರಿಹರಿಗೆನೆಂದು ಪೂಣ್ನೆಡೆ ಬಿನ್ನವಿಸಿ. ರಾಯಂ-ಎಲ್‌! ದಿಟವಾಗಿಯಮಾಂ ನಿನ್ನು ಗಮಂ ಪರಿಹರಿಸಿ. ವಾಂಗಿ - ನಿನ್ನ ನುಡಿಯನಾಂ ನಂಬುವುದೆಂತು. ರಾಯಂ-ಎಲೆ ಮುಗುದೆ : ಪೊಡವಿಯೊಡೆದರೆಗಳುಂ ಪುಸಿವರು. ವಕಾಗಿ-ಎಲೆ : ಅಂತಾದೊಡಾಲಿಸು ; ಚಂ | ನಾ ! ಮನಸಿಜನೆಂಬ ಸಿಕ್ಕರುಣನಾದ ನಿಶಾಂತರಸಿಗದೆತಾಂ | ಮುನಿಯು ತನ್ನ ಬಿಲ್ಲೆ ನರಸಂಕುಲಮಂ ಭರದಿಂದೆಪೂಡುತ | ಮಿನುಗುವ ನಿನ್ನ ಚೆಲ್ಪನೆಮೆಯಿಕ್ಕದೆ ನೋಡಿದನನ್ನೊಳಾಸ : ಭೋಂ | ಕನೆತೆಗೆದೆಚ್ಚನೇವೊರೆವೆ ನೇವೆ ಸಿಳಧಿಸ ಸೈಸಲಾರೆನಾಂ ! ೩೫ ರಾಮು: ಸ್ವಗತಂ) ಆ8. ಈ ಧರ್ತೆಯೆನ್ನಂ ಮರುಳಾಡಿದಳ. ಇವಳ ನಾನೆಂತು ವರಹಿಪ್ಪುದು. ( ಎಂದು ಪ್ರಕಾಶಂ ) ಎಲ್ : ನಿನ್ನ ಹೆಸರೆಂ ? ವಕಾಗಿ-ಎನ್ನ ಹೆಸರ ನಕಾಂಗಿಯಿಂದ. ರಾಯಂ-ರೂಪಿಂಗನುರೂಪವಾದ ಹೆಸರೈಸೆ ; ನೀನಿಕಾನನದೊಳೆತರ್ಕ ವನಿಸುತಿರ್ಪೆ ? ನಕಾಂಗಿ-ಎಲೈ : ನಾಂ ಚಂದನಗರದೊಳಿರ್ಪ ಮಾಲಿನಿಯ ಬಿನ್ನ ಸಮನಾ ಏನಿ ನಿನ್ನ ಕೊಂದು ಕನಕಲತೆಯಂ ಕೊಂಡುಸೋಗಿಂದ ಬಂದೆ. ಈಗ ನಿನ್ನ ಸೊಬಗಿಂದಾಂ ವಂಚಿತೆಯಾಗಿ ನಿನ್ನ ವರ ಯಿಸಲೆಳ ನಿರ್ಪೆ೦. ನೀನೆನ್ನ ಸರಿಗ್ರಹಿಸ್ತೋತೆ ಈಗಳ ರಸುಗೆಯು ಕಾಜು೦. : + ರಾಹುಳಿ