ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಕಲಾಪರಿನಿಯು ನಾಟಕಂ. ಮಳನಿರ್ಸಂ. ` ಇಂತಪ್ಪ ಮರುವಸನನೀಯುತ್ರನ ಕಾಲದೊಳ್ * ಕೊಲ್ಪುದುಚಿತವಲ್ಲು. ರಾಯಂ-ಪೂಜ್ಯರಾಂತಿ, ಪ್ರಮಥಾನಂದಂ-ಎಲೆ ಮಧಕ ! ನೀಂ ಸವ್ಯಸನಪ್ರೊಡೆ ಅಗಳ ಬೇರೆ ಜನ್ಮ ಸಮನಿಕ್ಕು. ಅವರಿಂ ಸನ್ಯಾಸಮಂ ಕೈಗೊಂಡು ನನ್ನ ಸ್ನೇ ವಾವೃತ್ತಿಯೊಳ್ ನಿರತನೆನಿಸಿ ಬದುಕು. ಮಧೂಳಕಂ-ಅಣತಿ. ಪ್ರವಧಾನಂದಂ - ಎಲೈ ಮಂದಾರಿಕಾ ಸಾಧನಿಕೆಯರಿಯಾ : ನೀಮೀ ಮಯೂ ರಕ ಲುಬ್ಬಕರಂ ಕೆಯಿಡಿದು ಸಚ ರಿತ್ರೆಯರೆನಿಸಿ ಚಿರಕಾಲಂ ಬಳಿ೦. ವಂದಾರಿಕಾ ಸಾಧನಿಕರ: ಅಣತಿ, (ಎ ದ ಮುದುರಿಕ ಮೂರಕನ ತಳವು ಮಂ ಸುಧನಿಕ ಲ. ಕನ ತಳಮಮಂ ಪಿಡಿದರೆ ) ಪ್ರವರ್ಥನಂದಂ-ವತ್ನ : ವಿಕ್ರಮನಿಂಹ : ನೀನಿ'ಸ್ವಯಂಪ್ರಭೆಯಂ ಸಲಪುತೆ ಚಂಡವಿಕ್ರಮನ ರಾಜ್ಯದೊಳ ರಸುಗೆಯ್ಯುತ್ತಿರ, ನಿನಗೆ ಸೆರತಾವಬ ಮೈಯ ನಾಂ ಸಲಿಸವೇಳ್ಳುಂ. ರಾಯಂ-ಇದರತ್ತಣಿನೆನಗೆ ಸೆರತಾವ ಬಯ್ಕೆಯಿರ್ಪುದು : ಚಂ| ಮಾ! ಗಿರಿಶಸದಾರ್ಚನೈಕಸರ : ನಿನ್ನಯ ದರ್ಶನವಾಯ್ತು ಚೆಲ್ಲಿ ನಾ | ಕರಮೆನಿಸ್ಸುವೀ ಕನಕವಲ್ಲರಿಯೊಳ್ ಸಸೆನಿಂದೆನೊಲೈಯಿಂ! ದೊ ರತುದು ಚಂಡವಿಕ್ರಮನರಾಜ್ಯಮದೆಲ್ಲಮು ಮೀಮಧೂಲಕ ! ಮೆರೆವ ತ ಶಸ್ವಿಯಾದ ನೆಳಸಲ್ ಪೆರತಾವುದಪೇಕ್ಷಣಿಯಮ್ಮೆ || || ೩೬| ಆದೊಡಮಿಯೊಂದಕ್ಕೆ ; ಮ|| ವಿ.! ಬುವಿಯಾಳ್‌ ಬಹುಧರ್ಮದಿಂ ಪ್ರಜೆಗಳಂ ಮಾಲಿಕ್ಕೆ ತಮ್ಮೆ ದೆವಾ | ಸವನುಂ ನೀಡುಗೆ ವೃಷ್ಟಿಯಂ ಸಮಯದೊಳ್ ಭೂಭಾಗದೊಳ್