ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸುಪುತ್ರ [೮] ಸತ್ಯವಾಕ್ಯ ಪೆಮ್ಮ[೯] ನಡಿಗಳ್ ಗುಬ್ಬಿ ವೀದಿಯ ಕಲ್ಯಾಡ ಕೊಟ್ಟ ದು ಕಪ್ಪಹಳ್ಳಿ, ಪರಿಹಾರ [] ಇದನದೊ [ನ್] ವಾರಣಾಸಿಯನುದಂ • . . . ಮಾಪಾತಗನ. ೪. ರಾಷ್ಟ್ರಕೂಟ ರಾಜ (ಇಂದ್ರ) ೯೮೨ ಸಂಸಾರವನಮಧೇನ್ ಖಜೂಂದಾನ್ ಜನುಮಾನ್ ಆಟೋಕ್ಯಾಲೋಕ್ಯ ಸತ್ಯಾನ್ ಫಿನ ಮಮತಕ್ಷಕಃ ಶ್ರೀ ರಾಜತ್ ಕೃಷ್ಣರಾಜೇಂದ್ರನ ಮಗನ ಮಗಂ ಸತ್ಯಶೌಚದ್ವಯಾಳಂ ಕಾರಂ ಶ್ರೀ ಗಂಗ ಗಾಂಗೇಯನ ಮಗಳ ಮಗಂ ವೀರ ಲಕ್ಷ್ಮಿ ವಿಳಾಸಾ ಗಾರಂ ಶ್ರೀ ರಾಜಚೂಡಾಮಣಿಯಳಿಯನಿದೇ೦ ಸೆಂಪೊ ಪೇಂಟಿಂದಲಂಪಿಂ ಭೂರಿಕ್ಷಾ ಚಕ್ರಮುಂ ಬಣ್ಣಿಸೆ ಸಲೆ ನೆಗಂ ರಟ್ಟ ಕಂದರ್ಮದೇವಂ ಇಳಿಯುವbಯಲಾರರೆಬರ್ ಪೂಣೀವರಾರಾನುಮಾಂ ತಿಜಿಯಣ್ಮರದಾನ ಗ೦ಡಗುಣವಾನೌದಾರ್ಯಮೆಂದದಾಂ ತಿಆವಣ್ಯಂ ನಿರಿದೀವ ಸಂಪುಮೆಸದೊಪ್ಪಿಪ್ಪುನಾರ್ ಬಣ್ಣಿಸಲ್ ನೆವರ್ ಬೀರವ ಚಾಗಮುನ್ನ ತಿಕೆಯಂ ಶ್ರೀ ರಾಜಮಾರ್ತ೦ಡನಾ ಕೆಡದ ಜಸಕ್ಕೆ ತಾನೆ ಗುರಿಯಾದ ಚಲಂ ನೆರೆದರ್ಥಿಗರ್ಥಮಂ ಕುಡುವ ಚಲಂ ತೊದಲ್ನುಡಿಯದಿರ್ಸ ಚಲಂ ಪರವೆಸ್ಕೊಳೋ ತೊಡಂ ಬಡದ ಚಲಂ ಶರಣ್ ವರೆ ಕಾವ ಚಲಂ ಪರಸೈನ್ಯ ಮಂ ಪೆಂ ಗೆಡೆಗುಡದಟ್ಟ ಕೊಲ್ವ ಚಲಮಾಳ್ ಚಲಂ ಚಲದಂಕಕಾರಿನಾ ಇರು ಪೆಂದೇನನಿನ್ ಪೊಗಲುತಿಟ್ಟಿ ಪುದೀನ ನೆಗಂ ಕಲ್ಪ ಭೂ ಮಿರುಹದಿನಗ್ನ ೪೦ ನುಡಿ ಸುರಾಚಳದಿಂದಚಳಂ ಪರಾಕ್ರಮಂ ಖರಕರತೇಜದಿಂ ಬಿಸಿಮ ಚಾಗದ ನನ್ನಿ ಯ ಬೀರದಂದಮಾ ದೊರೆತೆನೆ ಬಣ್ಣಿಸಲ್ ನಜವರಾರಳವಂ ಚಲದಂಕಕಾರಿನಾ ಪುಸಿವುದೆ ತಕ್ಕು ಕೊಟ್ಟಳಿಸಿ ಕೊಳ್ಳುದೆ ಮಂತಣನನ್ಯನಾರಿಗಾ ಟಿಸುವುದೆ ಚಿತ್ರಮೂಾಯದದೆ ಬಿನ್ನ ಣಮಾರುಮನೆಯೆ ಕೂರ್ತು ಬಂ ಚಿಸುವುವ ಕಲ ಕಲ್ಪಿಯೆನೆ ಮತ್ತವರಂ ಪೆಸರ್ಗೊ೦ಡದೆಂತು ಪೋ ಲಿಸುವುದೊ ಸೇಬಿಮೀಗಡಿನ ರಾಜತನೂಜರೊ೦ದ್ರರಾಜನಂ ನುಡಿವರ್ ಬೀರನನೊಂದುಗಂಡು ಸೆಡೆವರ್ ಚಾಗಕ್ಕೆ ಮುಯ್ಯಾ೦ಪರೀ ವಡೆ ಪಲ್ಯ ಚುವರಾಮೆ ಸೋಚಿಗಳೆಮೆಂದಿರ್ಪರ್ ಪರಸ್ತ್ರೀಯರೊ ಗಡಣಂ ನನ್ನಿ ಗೆ ಬೀಗುವ‌ ನುಡಿ ತೊದಳ್ ದೋಸಕ್ಕೆ ಪಕ್ಕಾದೊಡಂ ಬಡ ಗಂಡರ್ ಕಲಿಕಾಲದೊಳ್ ಕಲಿಗಳೊಳ್ ಗಂಡಂಬರಂ ಗಂಡರೇ