ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

وو ಮನೋರಮೆ-ತಿರುಳನ್ನ ಡದ ಬೆನ್ನು ಡಿಯೊಳೆ ಪುರುಳೊಂದೆ ಪೇಟ್ಟುದು. ಕನ್ನ ಡಂ ಕತ್ತುರಿಯಿ! ಮುದ್ದಣಂ-ಅಪ್ಪುದಪ್ಪುದು. ಆದೊಡಂ ಸಕ್ಕದಮೊಂದೆ ರನ್ನ ವಣಿಯಂ ಪೊನ್ನಿ ೦ ಬಿಗಿದಂತೆಸೆಗುಂ; ಅದeo ಕರ್ಮಣಿಸರದೊಳ್ ಚೆಂಬವಳಮಂ ಕೋದಂತಿರೆ, ರಸಮೊಸರೆ, ಲಕ್ಕಣ೦ ಮಿಕ್ಕಿರೆ, ಎಡೆಯೆಡೆಯೊಳ್ ಸಕ್ಕದದ ನಲ್ಕು ಡಿ ಮೆತೆಯೆ, ತಿರುಳನ್ನ ಡದೊಳೆ ಕತೆಯನುಸಿರ್ವೆ೦. ಮಹಲಿಂಗರಂಗ: ಸು. ೧೭೦೦ ಅನುಭವಾಮೃತ ಸುಲಿದ ಬಾಳೆಯ ಹಣ್ಣಿನಂದದಿ ಕಳೆದ ಸಿಗುರಿನ ಕಬ್ಬಿನಂದದಿ | ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊ ಳು ತನ್ನ ಮೋಕ್ಷವ ಗಳಿಸಿಕೊಂಡರೆ ಸಾಲದೇ ಸಂಸ್ಕೃತದಲಿನ್ನೆನು ?