ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೆಚ್ಚೆ ಗಡ ಮುಳಿಯ ಗಡ ಬಗೆ ಬೆಚ್ಚಿರೆ ಬೇಜಾಗೆ ನಿನ್ನ ಪದದೊಳ್ ಮನುಜಂ ಗುಚ್ಛಗತಿ ನೀಚಗತಿವಡೆ ವಚ್ಚರಿ ಕಣೆ ಅತವ ತೆಜನನ ಪೆನುಗರುಹಾ ಜ್ಯಾಯಂಗೆ ನೀನೆ ವಲನಾ ದೇಯಂ ನೀನಲ್ಲ ವನ್ಯ ವಸ್ತುಗಳೆಲ್ಲಂ ಹೇಯಂಗಳೆಂಬ ತತೋ ಸಾಯಮನೆಮಗೀವುದೇ ವೆವುಳಿದುವನರುಹಾ ನಿತ್ಯಸುಖಮಾತ್ಮರೂಪನು ನಿತ್ಯ ಸುಖಂ ಮೋಹರೂಪವೆಂಬ ವಿವೇಕ ಸತ್ಯ ಸ್ವರೂಪವನಜಳ ಗತ್ಯ೦ತಾನುಭವ ವಿಭವನಕ್ಕೆ ಮಗರುಹಾ ೩. ಬೊಪ್ಪಣ: ಸು. ೧೧೮೦ ಗೊಮ್ಮಟನ ಸ್ತುತಿ ಶ್ರೀ ಗೊಮ್ಮಟ ಜಿನನ ನರ ನಾಗಾಮರ ದಿತಿಜ ಖಚರಪತಿ ಪೂಜಿತನಂ ಯೋಗಾಗಿ ಹತಸ್ಮರನಂ ಯೋಗಿಧೆ. ಯನನನಯನಂ ಸ್ತುತಿಸುವೆ ಕ್ರಮದಿಂ ಮೆಯ್ಯೋಣರ್ದಾಜದ ಕ್ರಮವೆ ಮಾತಂ ಬಿಟ್ಟು ತನ್ನಿ ಟ್ಟ ಚ ಕ್ರಮದಂ ನಿಃ ಪ್ರಭಮಾಗೆ ಸಿಗೃನೊಳಕೊಂತಾತ್ಯಾಗ್ರಸಂಗೋಳ್ಳು ಗೆ ಯು ಮಹೀ ರಾಜ್ಯಮನಿತ್ತು ಪೋಗಿ ತಪದಿಂ ಕರ್ಮಾರಿ ವಿಧ್ವಂಸಿಯಾ ದ ಮಹಾತ್ಮ೦ ಪುರುಸೂನು ಬಾಹುಬಲಿ ವೋಲ್ ಮತ್ತಾರೂ ಮಾನೋವ್ರ ತರ್ 'ತುತನುಂ ದರ್ಶನರು ಯುಂ ನಿಭವಮಂ ಸದ್ಯ ಮುಂ ದಾನಮು೦ ಧೃತಿಯು೦ ತನ್ನೊ ಭೆ ಸಂದ ಗಂಗಕುಳ ಚಂದ್ರಂ ರಾಚಮಲ್ಲಂ ಜಗ ನ್ನು ತನಾ ಭೂಮಿ ಸನದ್ವಿತೀಯವಿಭವಂ ಚಾವುಂಡರಾಯಂ ಮನು ಪ್ರತಿಮಂ ಗೊಮ್ಮಟನಿ ಮಾಡಿಸಿದನಿಂತೀ ದೇವನಂ ಯತ್ರ ದಿಂ ಅತಿ ತುಂಗಾಕೃತಿಯಾದೊಡಾಗದದeಳೊಳ್ ಸೌ೦ದರ್ಯವನ್ನ ತ್ಯಮು೦ ನುತ ಸೌಂದರ್ಯಮುಮಾಗೆ ಮತ್ಯತಿಶಯಂ ತಾನಾಗಮೌನ ತ್ಯಮು೦ ನುತ ಸೌ೦ದರ್ಯಮುಮೂರ್ಜಿತಾತಿಶಯನುಂ ತನ್ನಲ್ಲಿ ನಿಂದಿರ್ದುವೇ೦ ಕೀತಿಸಂಪೂಜ್ಯಮೊ ಗೊಮ್ಮಟೇಶ್ವರ ಜಿನ ಶ್ರೀರೂಪಮಾತ್ರೋ ಪಮಂ