ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೩ ಘನ ಸದ್ಯೋಜಾತ ಮುಖ್ಯ ಪ್ರಭವ ಮಹಿಮುಖೋತ್ಪನ್ನ ಸಂಪನ್ನಿ ವ್ಯತ್ಯಾ ದಿ ನಿಯುಕ್ಕೊತ್ಪತ್ತಿ ಭಾಸ್ವಣಯುತ ಕಪಿಲಾದ್ಯ ಪ್ರಭೂತಾವನೀ ಪಾ ವನರೂಪ ಶ್ರೀ ವಿಭೂತಿ ಪ್ರಕೃತಿಯನುರೆ ಪತ್ತೂರ್ವಕಂ ಲೇಪನಂ ಗೆ ಯು ನಿತಾಂತಂ ತತ್ರಿಪುಂಡ್ರಂ ತೊಳಗೆ ತಳೆದು ವಿಧ್ಯುಕ್ತ ಮಂತ್ರಂಗಳಿಂದಂ ಶಿವನೇತ್ರಾ೦ಭೋಜನಂ ಪೂಜಿಸಿ ಸದವಳ ರುದ್ರಾಕ್ಷಮಂ ಭಕ್ತಿಯಿಂದು ಕ್ಯ ವಿಧಾನಂದಪ್ಪದಾ ತಾಣದೊಳೆ ಗಣನೆಯಂ ಮಿಾರರಂತೆ ತಾಳೊ ಪ್ಪುವ ಹೃತ್ಪ೦ಕೇಜದೊಳ್ ಜಾನಿಸಿದನಿನಘನಜ್ಯೋತಿಯಂ ಸಾಂಬನಂ ಶಂ ಭುವನಿಂದ್ವರ್ಧಾ೦ಕ ಕೋಟೀರನನನಘನನಾನಂದದಿಂ ತನ್ನಪಾಲಂ - ಅಂತು ಜಾನಿಸಿ ಜಲಕ್ಕನೆ ತೊಳಸ ಮೂರ್ತಿಯನೊಳಗೆ ಕಂಡು ಕರಣಂಗಳ ಕಳೆಯೇರೆ ಮಾನವೇಶ್ವರಂ ಮಾನಸಪೂಜೆಯಂ ರಚಿಸಿ, ಬಾಹ್ಯ ಪೂಜೆಗೆ ಮನಂದಂದು ನಿಜೇಷ್ಟಲಿಂಗಮಂ ಕರಾಬ್ಬ ಪೀಠದೊಳ್ ನೆಲೆಗೊಳಿಸಿ ನಿರ್ನಿಮೇಷಾಕ್ಷಿಯಿಂ ನಿರೀಕ್ಷಿಸಿ - ಹೃದಯದೊಳೆ ಜಾನಿಸಿದ ಪರಿ ಜದು ನಿಜಲಿಂಗದೊಳಭಿನ್ನಮೆನಿಸಿರೆ ಕಂಡೇ೦ ಮುದವಾಂತನೊ ನರಪತಿ ಬಗೆ ಗೊದವಿದುದದು ತೋರೆ ಪೊರಗೆ ಸುಖಿಸದರೊಳರೇ ಇದು ಮುನಿಗಳ ಮನದೊಳಬೆಳ ಗಿದು ವಿಧಿ ವಿಷ್ಣುಗಳ ನಾದಮಂ ಮಾಣಿಸಿದ ಗ್ಯದ ಪರಬೊಮ್ಮಂ ತಾನಿಂ ` ತಿದು ಮೋಕ್ಷಾಮಳಫಳಪ್ರದಂ ಸುರಭೂಜಂ ಎಂದು ಕಣ್ಣೀವಿ ನೋಡಿ, ಮನಂದೀವಿ ನೆನೆದು, ಭಾವಂದೀನಿ ಭಾವಿಸಿ, ಮತ್ತೆ ಮತ್ತೆ ಮಾಣದೆ Mುರಿವ ಮುದಶುವೆ ಚಳೆಯಂ ಶರೀರದೊಳಕ್ಕೆ ಮೊಳೆವ ಪುಳಕವೇ ಗುಡಿ ಲಾಸ್ಯ ಕರಕಂಪಂ ಗದ್ಯ ದರುತಿ ವರವಾದ್ಯಮದಾಗೆ ಶಿವನನವನಿದಿರ್ಗೊಂಡಂ ಅ೦ತಿದಿರ್ಗೊಂಡು ಶ್ರುತಿಸತಿಯ ಶಿರೋಮಣಿ ಯತಿ ಪತಿಗಳ ಹೃದಯಾಬ್ಬ ದಿವ್ಯ ದಿನಮಣಿ ನತಸಂ ತತಿ ಚಿಂತಾಮಣಿ ಭುವನ ಸ್ತುತಲಿಂಗಂ ತಾನಿದೆಂದು ಪೊಗಳಂ ಭೂಪಂ