(Q) ಅನುಬಂಧ- ೨ ಟಿ ಪ್ಪಣಿ ಗಳು ಪ್ರಕರಣ ಎರಡು ಮೂಡಲು ದಿಕ್ಕು-ಪೂರ್ವ-ಯೋಗಶಾಸ್ತ್ರ ದಲ್ಲಿ ಇದಕ್ಕೆ 'ತ್ರಿಕೂಟ' ಎಂಬ ಹೆಸರು. ಇದೊಂದು ಚಕ್ರ (Plexus). ಎಡ-ಬಲ- ಮಧ್ಯ:-ಇಡಾ, ಪಿಂಗಳಾ, ಸುಷುವಾ ಎಂಬ ಹೆಸರಿನ ಶ್ವಾಸನಾಡಿ ಗಳು ಐದರೊಳಗೈದು ಹುದುಗಿಕೊಂಡಿಹುದು:- The Panch Pranas lie inactive in the body made up of the Panch Mahabhūtas. ಪ್ರಭುಮಹಿಮೆಯೊಳಗೆ ಲಯವಾಗಬೇಕು: One must lose oneself in the glory of God. ಪಶ್ಚಿಮ ದಿಕ್ಕು:-ಯೋಗಶಾಸ್ತ್ರದಲ್ಲಿ ಇದಕ್ಕೆ
- ಶ್ರೀಹಾಟ' ಎಂಬ ಹೆಸರು. ಇದೊಂದು
ಚಕ್ರ (Plexus). ಕೆಂಡವ ಕರೆದು:-ಬೆಂಕಿಯ ಮಳೆಯನ್ನು ಕರಡು. ಕಿಚ್ಚೆದ್ದು ಅಡಗಿತ:-cf, 'ಆಡುತ ಮೂಡುತ ಆಡಗುತಲಿಹುದು' -ಪುರಂ- ದರದಾಸ, ಮತ್ತು 'ದಿಸೇ ತವ ತವ ಲಪೇಟ್ | ಲಪೇ ತವ ತವ ಅಭಾಸೇ-ಜ್ಞಾನೇಶ್ವರ. ಋಷಿಗಿರಿ-ಊರ್ಧ್ವಗಿರಿ:-ಇದಕ್ಕೆ 'ಗೊಲ್ಲಾಟ' ವೆಂತಲೂ 'ಸಹಸ್ರದಲಕಮಲ' ಎಂತಲೂ ಯೋಗಶಾಸ್ತ್ರದಲ್ಲಿ ಹೆಸರು. Top Or focal centre of the brain. cf. ಶ್ರೀಗಿರಿಯ: ಶರೀರದೊಳಗುಂಟು -ಸರ್ಪಭೂಷಣ- ಜೈಲಿಗೆ ಜೈಲು ನಿಬೈಲು: -The space of space is spacelessness. It is - 00% not merely a void. It is a posi- tive entity, viz. the Absolute. ಮೂಲ ಬ್ರಹ್ಮ:-Foundational Reality. ಶ್ರೀ ಸಿದ್ದಲಿಂಗೇಶನ ಶರಣ:- Bondsman of Siddhalingesa. cf, ಜಗವಾಧಿಪನ ಕಿಂಕರನೆಂದು ಮೆರೆಸಿದೆ.- ಜಗನ್ನಾಥದಾಸ (6) ಜಾನ ಜಾವಕೆ ಒಮ್ಮೆ ನೋಡಿ ಹಿಗ್ಗು ತಲಿ:- Why are you smiling? Are you having a re-vision of God? cf. Not in entire forgetfulness And not in utter nakedness. But trailing clouds of glory do we come From God who is our home; Heaven lies about us in our infancy -Wordsworth (4) ಫ್ರಾಣೇಂದ್ರಿಯ ವಿಷಯದಿಂದ... ಪುಷ್ಪದಲ್ಲಿ: cf. ಜೇಈ ಭ್ರಮರ ಭೇದಿ ಕೊಡೇ | ಭಲತೈಸೆ ಕಾಪ್ಟ ಕೊರಡೇ ! ಪರೀ ಕಳಿಕೆ ಮಾಜಿ ಸಗಣೇ | Note:- 1 -ಜ್ಞಾನೇಶ್ವರ, The relationship of a bee with a lotus is more apparent than that with the Champak flower. The petals of a Champak