ಕನ್ನಡ ಪರಮಾರ್ಥ ಸೋಪಾನ ಸಂತರ ಸಂಗವ | ಸಂತ ಪಾಲಿಸಿ || ಅಂತರಂಗದ ಏ- | ಕಾಂತ ಭಜನೆಗಾಗಿ ಹಿಂದಿನ ಸುಕೃತದಿ | ಬಂದೆ ಮಾನವನಾಗಿ || 04 (1 & || ಮುಂದಿನ ಪದವನು | ಹೊಂದಿಸಿ ಪೊರೆಯಲು || ' || ಶ್ರೀಪತಿ ವಿಜಯ ವಿ- | ತಲ ಶ್ರೀವೆಂಕಟ | ತಾಪತ್ರಯದಿಂ| ಕಾಪಾಡುವದಕೆ || 8 || ಪರಮಾತ್ಮನಿಗಾಗಿ ನಡೆಯಿಸಿದ ವಿಫಲ ಶೋಧ-ಪರಿಶ್ರಮಗಳ ತರುವಾಯ ಆತನಿಂದ ದೊರೆತ ಆಕಸ್ಮಿಕ ನೆರವು (ರಾಗ-ಭೈರವ, ತಾಲ-ದೀಪಚಂದಿ) ಎಲ್ಲಿದ್ಯೋ ಹರಿ ಹೇಳಯ್ಯ | ಎಲ್ಲಿ ತಿಳಿಯುತ್ತದೆ ನಿಮ್ಮಾಟದ ನೆಲೆಯ ನಾಲ್ಕಾರು ಹದಿನೆಂಟು ಮಂದಿಯ ಕೇಳಿದೆ | ಸಿಲುಕನೆಂದವರಾಡು || ಮಲಕು ಎಂಭತ್ತು ನಾಲ್ಕು ಲಕ್ಷನೂ ಸೋಸಿದೆ | ಸಿಲುಕಿ ನಿನ್ನ ನಿಜ ನೆಲೆಯು ತೋರದೆ ನಾನಾ ಮತ ನಾನಾ ಮಾರ್ಗ ಶೋಧಿಸಿದೆ | ಖನ ನಿನ್ನದು ತಿಳಿಯದೆ || ನಾನು ನಾನೆಂಬವರಿಗನುಸರಿಸಿದೆ | ನೀನಿರುವ ಸ್ಥಳದ ಗಾಳಿಯು ಬೀಸದೆ ಬೀಳದವರ ಕಾಲು ಬಿದ್ದು ನಾ ಕೇಳಿದೆ | ಸುಳುಹು ನಿನ್ನದು ತೋರದೆ || ತಲೆ ಕೆಳಗೆ ಮಾಡಿ ತಪಸವ ಮಾಡಿದೆ | ಒಲವು ನಿಮ್ಮದು ಎಂದಿಗೂ ಆಗದೆ || 9 || || 2 || ಪಡೆದ ಬವಣೆ ಬಟ್ಟು ಹುಡುಕದಾ ಹುಡುಕಿದೆ | ತೊಡಕು ನಿಮ್ಮದು ತಿಳಿಯದೆ || ಒಡನೆ ಎನ್ನೊಳು ಬಂದು ಅಡಕವ ಹರಿಸಿದಿ | ಮನೋನ್ಮನವಾಗಿ ಕಂಗಳ ತೆರಿಸಿದಿ | ಬಡವನಾಧಾರೆಂದು ಕೈಯ ಬಿಡದೆ ಸ್ವಾನುಭವಸುಖ ನೀಡಿದಿ || ಹೀನ ಮಹಿಪತಿ ಮನೋಹರನ ಮಾಡಿದಿ | il 9 || ಅನುದಿನ ಘನಸುಖದೊಳು ಇರಿಸಿದಿ || 8 ||
ಪುಟ:ಕನ್ನಡ ಪರಮಾರ್ಥ ಸೋಪಾನ.pdf/೩೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.