ಕನ್ನಡ ಪರಮಾರ್ಥ ಸೋಪಾನ ಕ್ಷಣಕ್ಷಣಕ್ಕೊದಗಿ ನೀ ನ ತೋರದಿದ್ದರೆ | ತನು ವಿಕಳಿತವಾಗಿ ಕ್ಷೀಣ ಹೊಂದುವದೋ ಬೇಡುವದೊಂದೆ ನಾ ಬಿಡದೆ ನಿಜರೂಪವ | ರೂಢಿಯೊಳಗೆ ದೃಢ ನಿಶ್ಚಯದಿ || ಎಡಬಲ ನೋಡದೆ ಕಡಲು ಹೊಕ್ಕಿಹೆ ನಿನ್ನ | ಕಡೆಗಾಣಿಸೋ ಎನ್ನೊಡೆಯನೆ ಪಿಡಿದು ಕೈ ಸುತ್ತು ಸುಳಿಯುತಲೆನ್ನ ಚಿತ್ತದಿಂದಗಲದೆ | ನಿತ್ಯವಾಗಿರೋ ಹೃತ್ಕಮಲದಲಿ || ಹೆತ್ತ ತಾಯಿಯೋಪಾದಿ ತುತ್ತು ತುತ್ತಿಗೆ ಒಮ್ಮೆ | ಹತ್ತರಿದ್ದು ಸಂತತ ಸಲಹೆ ಮಹಿಪತಿಗೆ ಸದ್ಗುರುವಿನ ಕರುಣಕ್ಕೆ ಎಣೆಯೇ ಇಲ್ಲ ( ರಾಗ-ದರಬಾರಿ, ತಾಲ-ದೀಪಚಂದಿ ) ಗುರುರಾಯನಂಥ ಕರುಣಾಳು | ಕಾಣೆ ನಾ ಈ ಜಗದೊಳು ಏನೆಂದರಿಯದ ಪಾಮರ ನಾನು | ಜ್ಞಾನಭಕುತಿವೈರಾಗ್ಯರಹಿತನು | ತಾನೊಲಿದೀಗೆನ್ನ ನುದ್ಧರಿಸಿದನು ಮಾಡುವ ಘನ, ತುಸು ತಪ್ಪನು ಹಿಡಿವ | ಬೇಡಿಸಿಕೊಳ್ಳದೆ ನೀಡುತ ಪೊರೆವ | ರೂಢಿಗಾದನೋ ಇಹಪರದೊಡೆಯ ತನ್ನ ವನೆನಿಸಿದ ಮಾತಿಗೆ ಕೂಡಿ | Bo 30 || G || || Q || || || || 9 || ಮನ್ನಣೆ ಇತ್ತನು ಅಭಯವ ನೀಡಿ | ಇನ್ನೇನು ಹೇಳಲೀ ಸುಖ ನೋಡಿ || a || ತನ್ನನುಭವ ನಿಜ ಮಾತಿನ ಗುಟ್ಟು | ಎನ್ನೊಳು ಸರಿ ಘನ ತೋರಿಸಿ ಕೊಟ್ಟು | ಧನ್ಯನ ಮಾಡಿದ ಸೇವೆಯೊಳಿಟ್ಟು || 3 | ತಂದೆ ತಾಯಿ ಬಂಧುಬಳಗೆನಗಾಗಿ | ಇಂದು ಸದ್ಗುರು ಮಹಿಪತಿ ಮಹಾಯೋಗಿ | ಕಂದನ ಸಲಹೋ ನೀ ಲೇಸಾಗಿ || 8 ||
ಪುಟ:ಕನ್ನಡ ಪರಮಾರ್ಥ ಸೋಪಾನ.pdf/೪೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.