ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 ಕನ್ನಡ ಪರಮಾರ್ಥ ಸೋಪಾನ ಐದು ಮಂದಿ ನೆಲಗಳ್ಳರು ಕೂಡಿ | ಸಾರಿ ಆತ್ಮದಲ್ಲಿ ಸೇರುವರು || ಐಕ್ಯದಿಂದ ಶ್ರೀ ಗುರುವಿನ ನೆನೆದರೆ | ಐದು ಮಂದಿ ಬಿಟ್ಟೋಡುವರು ಎಂಟು ಹತ್ತು ಮಂದಿ ಬಂಟರು ಕೂಡಿ | ಮುತ್ತಿಗೆ ಹಾಕಿ ನಿನ್ನ ಕೆಡಹುವರು | ಸತ್ಯನಾದ ಶ್ರೀಗುರುವಿನ ನೆನೆದರೆ | ಹತ್ತು ಮಂದಿ ಬಿಟ್ಟೋಡುವರು ನೋಡಿ ಒಗಿಯೊ ಕಾಡವು ಹುಲಿಗಳು | ಬೇಡಿದ ಪದಾರ್ಥ ದೊರಕುವದು || || 9 || ಕೂಡಿ ಭಜಿಸಿ ಶ್ರೀ ಚಿದಾನಂದನ | ಮೂಲ ಮಂತ್ರ ಪ್ರಣವ ದೊರಕುವದು || a || & ಸದ್ದು ರುವಿನ ಕರುಣಾಗ್ನಿ ಜೀವನದಲ್ಲಿಯ ಒಂಟಿ, ಜೋಡು ಹಾಗೂ ಮಮುಖ ಮುಳ್ಳುಗಳನ್ನು ಸುಡಬಲ್ಲದು ( ರಾಗ-ಭೂಪ, ತಾಲ-ಕೇರವಾ) ಏನ ಭರಾ ನಟಿತಪ್ಪಾ ಎನಗೆ ಮುಳ್ಳಾ | ಬ್ಯಾನಿ ತಾಳ ಹೇಳಲಾರೆನಪ್ಪಾ ಇದರ ಘೋಳಾ ಹಡ್ಡಿ ನೋಡಿದರ ಸಿಗವಲ್ಲದಂಥಾ ಮಾಯಾದ ಮುಳ್ಳಾ | ಇದು ಬಹಳ ಮಂದಿಗೆ ಮುರಿದು ಮಾಡೆತೆಪ್ಪಾ ಮಳ್ಳಾ ಮಾನಾಭಿಮಾನ ಎರಡು ಜೋಡ ಮುಳ್ಳಾ | ಎನ್ನ ಕಿವ್ಯಾಗ ಬಡಿದು ಕಂಡಿತಪ್ಪಾ ಜಿಹ್ವಾಳಾ || ಸಾರಾರಾ ವಿಷವೇರಿ ಅಂಗಾಲಾ | ತಲ್ಯಾಗ ಜುಮ್ಮ ಹಿಡಿದು ಅಳಕಿತಪ್ಪಾ ನಾಭಿಸಲಾ ಸ್ವಾದರುಚಿವೆಂಬೆರಡು ಜೋಡಮುಳ್ಳಾ 1 || ಅ.ಪ. || || || ಇವು ಬಹಾಳ ಮಂದಿಗು ಮುರಿದು ವಾಡ್ಯಾವಪ್ಪಾ ಘೋಳಾ || ನಾಲಗಿಯೊಳಗ ಮುರದೀತಪ್ಪಾ ಬ್ಯಾಲದ ಮುಳ್ಳಾ | ಎನ್ನ ಹೊಟ್ಟೆಯೊಳಗ ಉರುಪ ಬಿಟ್ಟಿದೆಯಂಥಾ ಕಾಳಾ ಹೆಣ್ಣು ಹೊನ್ನು ಮಣ್ಣು ಇವು ಮೂರು ಮುಳ್ಳಾ | ಎನ್ನ ಕಣೋಳು ಚುಚ್ಯಾವಪ್ಪಾ ಎಂಥಾ ಕಾಳಾ || ಎಲ್ಲಾಕಿಂತಾ ದೊಡ್ಡು ಇವು ಡೊಣ್ಣೆ ಮುಳ್ಳಾ | || 9 || ಮೂರು ಲೋಕಕೆಲ್ಲಾ ಮುರಿದು ವಾಡ್ಯಾವಪ್ಪಾ ಬುಳ್ಳಾ || ೩ ||