ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕ, ಸ, ಪ್ರಕರಣ ಎಂಟು ಗುರು-ಶಿಷ್ಯರ ಸಂಬಂಧ (ಭಾಗ ೨) ಗುರುಚರಣ-ಕಮಲದಲಿ ಶೃಂಗನಾಗಯ್ಯ ! (ರಾಗ,ಜಯಜಯವಂತಿ, ತಾಲತ್ರಿತಾಲ) ಗುರುಚರಣ-ಕಮಲದಲಿ | ಶೃಂಗನಾಗೊss ನೀ ಸ್ಥಿರವಿಲ್ಲ ಸಂಸಾರ | ನರ ಜನ್ಮದೊಳು ಬಂದು || ಪರತತ್ವ ತಿಳಿದು ಸಾ- | ಧುರ ಸಂಗಿಯಾಗೋ ನೀ ಮೌನ ಹಿಡಿದು ಮುದ್ರೆ ಬಲಿದು | ಜ್ಞಾನ-ಜ್ಯೋತಿಯೊಳಗೆ ನಲಿದು || ಸ್ವಾನುಭವಾಮೃತ ಸವಿದು | ನಿಸ್ಸ೦ಗನಾಗೊ ನೀ ಮುಪ್ಪಿನ ಮುನಿಯ ಪಿಡಿದು ವಚನ | ಕಪ್ಪುಗೊರಳ ಕಾಡಸಿದ್ಧ - || ನಿದ್ದೆಡೆಗೆ ಹೋಗಿ ಸಾಷ್ಟಾಂಗನಾ ನೀ ಪಾಪಪೂರ್ಣ ಜೀವನದಿಂದ ಭಕ್ತಿ-ಜೀವನದೆಡೆಗೆ ಕುರುಬರೋ (ರಾಗ-ಪುರಿಯಾ ಧನಾತ್ರಿ, ತಾಲ- ದೀಪಚಂದಿ) ನಾವು ಕುರುಬರೋ ಹೀಗೆ ಈಸೆಂದು ಕುರಿಮರಿ | ಕಾಯ್ದುಕೊಂಡಿರುವಂಥ ಆರೈದು ಮೂರಾರು ಹತ್ತು ಟಗರಗಳು | ಮಾಯಾಗಿ ಹೋಗ್ಯಾವ ಈ ಊರ ಒಳಗೆ || ಬ್ಯಾರೆ ಇನ್ನೂ ರದಾ ಹದಿನಾರು ಸಾವಿರ | ಸೂರಾಗಿ ಹೋಗಿರುವ ಕುರಿಮರಿ ಕಾಯ್ಕಂಥ | G || | ಅ. ಪ. || ||0||