VC ಕನ್ನಡ ಪರಮಾರ್ಥ ಸೋಪಾನ ಅರಸುತನದೈಸಿರಿಗೆ ಸೋತು ನ್ಯಾಯವ ಮರೆತು ದುರುಳರಳಿಗದಲ್ಲಿ ಬಾಳುತಿರಲು || ಶರಶಯ್ಕೆಯಲಿ ಕೊನೆಗೆ ಹರಿಯ ನೆನೆದರೆ ಭೀಷ್ಮ | ವರಭಕುತನೆಂತವನು ಎನಿಸುತಿಹನು ? ಹರಿಸುನು ತಾನೆಂದು ಹಿರಿತನದ ಹೆಮ್ಮೆಯಲಿ | ಹರಿಯ ಹಿರಿಮೆಯ ಮರೆತು ದುಡಿಸುತಿರುವ || ಹರಿಯೆದುರು ತನ್ನ ಮತಿ-ಮಹಿಮೆಯನೆ ಮೆರೆಸುತಿಹ | ನರಗೆ ವರಭಕುತಿ ಸುಖ ದೊರೆಯಬಹುದೇನು ? ಹಿರಿಯ ಪಾಪವು ಜರಿಯೆ ವೀರ ರಾಮನ ನೆನೆದು | ಹುತ್ತ ಹೊತ್ತರು ಮುನಿಯು ತಪಸಿನಿಂದ | ಈರುಳ್ಳಿ ಬೇಯಿಸಿದ ಬೆಳ್ಳಿ ಕಲಶವು ಕೂಡ | ಬೆಳ್ಳಗಾದರೂ ಗಂಧ ತಳ್ಳಬಹುದೇನು ? ರಾಮನಿಗೆ ಸೇವಕನು ಕಾಮನಿಗೆ ಪಾವಕನು | ಕಾಮವಿರಹಿತ ದಾಸ್ಯ ಕುಶಲನಿಹನು || ಪ್ರೇಮಯುತನಾದರೂ ಕುಲದ ಚಾಪಲ ಬಿಡದ ಭೀಮ ಭಕ್ತಾಗ್ರಣಿಯದೆಂತು ತಾನು ? ಹರಿಯ ಬಗೆಬಗೆಯಿಂದ ಭಜಿಪರಿವರೆ ಮಗೆ | ಭಕುತಿ ಭಾವವ ಸಲಿಸಿ ವಂದ್ಯರಹರು || ಹರಿಗಾಗಿಯೆ ಹರಿಯ ನಲಿವು ನೋವುಗಳಲ್ಲಿ | ಭಜಿಪ ಪ್ರಾದನೆ ವಂದ್ಯತಮನು G ಸಂತನು ಅಂಜಿಕೆಯನ್ನು ಮೀರಿರುವ ! ( ರಾಗ-ಕಲ್ಯಾಣ, ತಾಲ-ಆದಿತಾಳ ) ಅಂಜೀಕಿನ್ಯಾತಕಯ್ಯಾ | ಸಜ್ಜನರಿಗೆ ಸಂಜೀವರಾಯರ ಸ್ಮರಣೆ ಮಾಡಿದ ಮೇಲೆ || 2 || || 2 || || || || 7 || || 00 || || ಪ || || ಅ. ಪ. || ಕನಸಲಿ ಮನಸಿಲಿ ಕಳವಳವಾದರೆ | ಹನುಮನ ನೆನೆದರೆ ಹಾರಿ ಹೋಗುದು ಪಾಪ 110 || ರೋಮ ರೋಮಕೆ ಕೋಟಿ ಲಿಂಗ ಉದುರಿಸಿದ | ಭೀಮನ ನೆನೆದರೆ ಬಿಟ್ಟು ಹೋಗುದು ತಾಪ ಪುರಂದರ ವಿಠಲನ ಪಾದಪೂಜೆಯ ವಾಳ್ | ಗುರು ಮಧ್ವರಾಯರ ಸ್ಮರಣೆ ಮಾಡಿದ ಮೇಲೆ || 9 || ]] & [1
ಪುಟ:ಕನ್ನಡ ಪರಮಾರ್ಥ ಸೋಪಾನ.pdf/೬೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.