ಈ ಪುಟವನ್ನು ಪರಿಶೀಲಿಸಲಾಗಿಲ್ಲ.

82 ಕನ್ನಡ ಪರಮಾರ್ಥ ಸೋಪಾನ ಸುಂದರ ವದನನೆ ನಂದಗೋಪನ ಕಂದ | ಮಂದರೋದ್ದರ ಆನಂದ, ಇಂದಿರೆ ರಮಣ ನೊಂದೆನಯ್ಯ ಭವಬಂಧನದೊಳು ಸಿಲುಕಿ | ಮುಂದೆ ಕಾಣದೆ ದಾರಿ ಕುಂದಿದೆ ಜಗದೊಳು || ಕಂದನಂತೆಂದನ್ನ ಕುಂದುಗಳೆಣಿಸದೆ | ತಂದೆ ಕಾಯೋ ಕೃಷ್ಣ ಕೃಷ್ಣ ಕಂದರ್ಪಪಿತನೆ ಮೂಢತನದಿ ಬಲು ಹೇಡಿ ಜೀವನಾಗಿ | ದೃಢಭಕುತಿಯನು ಮಾಡಲಿಲ್ಲವೊ ಹರಿಯೆ || ನೋಡಲಿಲ್ಲವೊ ನಿನ್ನ ಪಾಡಲಿಲ್ಲವೋ ಮಹಿಮೆ | ಗಾಡಿಕಾರ ಬೇಡಿಕೊಂಬೆನೆ ನಿನ್ನ ಕೃಷ್ಣ ಧಾರುಣಿಯೊಳು ಭೂಭಾರ-ಜೀವನನಾಗಿ | ದಾರಿತಪ್ಪಿ ನಡೆದೆ ಸೇರಿದೆ ಕುಜನರ || ಆರೂ ಕಾಯುವರಿಲ್ಲ ಸಾರಿದೆ ನಿನಗಯ್ಯ | ಧೀರ ವೇಣುಗೋಪಾಲ ಪಾರಗಾಣಿಸೋ ಭವ Q ಎನ್ನ ಕರೆಗೆ ಮಾರುತ್ತರವನ್ನು ನೀಡಬಾರದೆ ? ( ರಾಗ-ಭೂಪ, ತಾಲ-ದೀಪಚಂದಿ ) ಓ ಎನ್ನಬಾರದೆ ಹರಿಯೆ ನಾ ಕರೆದರೆ | ಓ ಎನ್ನಬಾರದೆ ಹರಿಯ ಹಾಲವ ಬೇಡುತ ಮೊರೆಯಿಡಲುಪಮನ್ಯು | ಬಾಲಗೆ ಧ್ವನಿಗೊರಿದಂತೆ || ಚಾಲವರಿದು ಸರೋವರದಲ್ಲಿ ಕರೆದ ಸು- 1 ಡಾಲಗೆ ಧ್ವನಿರಿದಂತೆ || ವ್ಯಾಳ್ಯಕ್ಕೆ ಒದಗೆಂದು ರಾತ್ರಿಲೆ ಕರೆದ ಪಾ- | ಚಾಲಿಗೆ ಧ್ವನಿದೋರಿದಂತೆ || ಕಾಲಕಾಲಕ್ಕೆ ಬಂದು ಮೊರೆಯಿಡೆ ಸುರಮುನಿ | ಜನಕೆ ಮೈದೋರಿ ಧ್ವನಿದೋರಿದಂತೆ ದೇವ ನೀ ಮರೆಯಾಗೆ ಹುಂಕರಿಸೋದರಲು | ಅವಿಗೆ ಧ್ವನಿದೋರಿದಂತೆ || || ಅ.ಪ. || || 9 || || & || || ಪ. || c