ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೋಗಿಲೆ (ಕೋಕಿಲಾ) ಗಣಿ (ಖನಿ) ಗಳಿಗೆ (ಘಟಿಕಾ) ಗಾಜು (ಕಾಚ) ಗುಡಿ (ಕುಟೀ) ಗುಳಿಗೆ (ಘುಟಿಕಾ) ಗೋದುವೆ (ಗೋಧೂಮ) ಗಂಟು (ಗ್ರಂಥಿ) ಗಂಟೆ (ಘಂಟಾ) ಚಕ್ಕುಲಿ (ಶಮ್ಮುಲಿ) ಚೌತಿ (ಚತುರ್ಥಿ) 3 ಜಗತ್ತು (ಜಗತ್) ಜಾತ್ರೆ (ಯಾತ್ರಾ) ಜಾವ (ಯಾಮ) ಜೋಗಿ (ಯೋರ್ಗಿ) ಜೋಯಿಸ (ಜ್ಯೋತಿಪ) ತದಿಗೆ (ತೃತೀಯಾ) ತೊಳಸಿ (ತುಲಸಿ) ದಡೆ (ತಟ) ದನಿ (ಧ್ವನಿ) 96 ದಾಳಿಂಬ (ದಾಡಿಮ) ದೀವಿಗೆ (ದೀಪಿಕಾ) ದೆಸೆ (ದಿಶಾ) ದೋಣಿ (ದೋಣಿ) ನಿದ್ದೆ (ನಿದ್ರಾ) ಪಕ್ಕ (ಪಕ್ಷ) ಪಟಿಕ (ಸ್ಪಟಿಕ) ಪಾದರಿ (ಪಾಟಲಿ) ಬಡಗಿ (ವರ್ಧಕಿ) ಬತ್ತಿ (ವರ್ತಿ) ಬಾಲ (ವಾಲ) ಬಾವಿ (ವಾಪಿ) ಬಿದಿಗೆ (ದ್ವಿತೀಯ) ಬಿನ್ನಹ (ವಿಜ್ಞಾಪನಾ ಬೀದಿ (ವೀಥಿ) ಬೆನಕ (ವಿನಾಯಕ) ಚಿತ್ರ (ವೇತ್ರ) ಬೇಗ (ವೇಗ) ಬಂಜೆ (ವಂಧ್ಯಾ) ಮಲ್ಲಿಗೆ (ಮಲ್ಲಿಕಾ) ಮಸಿ (ಮಹೀ) ಮಾಣಿಕ (ಮಾಣಿಕ್ಯ) ಮೀನು (ನ) ಮೊಗ (ಮುಖ) ರನ್ನ (ರತ್ನ) ರುಣ (ಋಣ) ಕ್ಕೆ (ರಕ್ಷಾ) ವಾಕು (ವಾಕ್) ವಿದ್ವಾಂಸ (ವಿದ್ವಾನ್) ಸಂಜೆ (ಸಂಧ್ಯಾ) ಸಂಪತ್ತು, (ಸಂಪತ್ ಸಂತೆ (ಸಂಸ್ಥಾ) ಸಾಮಿ (ಸ್ವಾಮಿ) ಸಿರಿ (ಶ್ರೀ) ಸುಣ್ಣ (ಚೂರ್ಣ) ಸೂಜಿ (ಸೂಚಿ) ಸೊಬಗು (ಸೌಭಾಗ್ಯ)

  • ಸೊನ್ನೆ (ಶೂನ್ಯ) /

ಸೊಸೆ (ಸುಪಾ) ಹನಮಂತ (ಹನುಮಾನ್) ಹಗ್ಗ (ಪ್ರಗ್ರಹ) ಹಸು (ಪಶು) ಹೋಳಿಗೆ (ಸ್ಫೋಟಕ WD 657-GPB-1,00,000-14-7-55