ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨) ೧64 ಶ್ರೀಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ, ~~ ~ ~ ೦೬:೪೫, ೨೪ ಅಕ್ಟೋಬರ್ ೨೦೧೯ (UTC)~~ ~ Ananth subray(Bot) (ಚರ್ಚೆ) ೦೬:೪೫, ೨೪ ಅಕ್ಟೋಬರ್ ೨೦೧೯ (UTC) Ananth subray(Bot) (ಚರ್ಚೆ) ~~ ಸಂತೋಷವನ್ನುಂಟುಮಾಡಿಕೊಳ್ಳ ; ನಾನು ಗಮನವೇಗದಲ್ಲಿ ಗರುಡನಿಗೆ ಸಮಾನವಲ್ಲದೆ ಮತ್ತೊಂದಲ್ಲ ; ನನ್ನ ಮನಸ್ಸಿನ ಹರ್ಪ್ತವನ್ನು ನೋಡಿದರೆ ಹತ್ತುಸಾವಿರಗಾವುದದಾರಿ ನೆಗೆದು ಹೋಗಿ ತಿರಿಗಿ ಬರುವನೆಂದು ತೋರುತ್ತದೆ ; ಬ್ರಹ್ಮದೇವನನ್ನಾದರೂ ವಕ್ರಪಾಣಿಯಾದ ದೇವೇಂದ್ರನನ್ನಾ ದರೂ ನೂಕಿಬಿಟ್ಟು ಅಮೃತವನ್ನು ತರಲಾಪೆನು ; ಲಂಕಾ ದೀಪವನ್ನು ಕಿತ್ತು ಹಾಕುವೆನೆಂಬ ಬುದ್ದಿ ತೋರುತ್ತದೆ” ಎಂದು ನುಡಿದನು. ಈ ವರದಿಯಲ್ಲಿ ನುಡಿಯುತ ಬೆಬ್ಬಿಟ್ಟು ಕೂಗುತ್ತಿದ್ದ ಅತಿ ಬಲವಂತನಾದ ಹನುಮಂತನನ್ನು ಕಂಡು ಆತನ ಸಂಗಡ ಬಂದ ಕವಿನಾಯಕರು ಅತಿ ಹರ್ಷದಿಂದ ನೋಡುತ್ತಿದ್ದರು ; ಆ ಸಮಯದಲ್ಲಿ ಸಮಸ್ಯೆ ಕಪಿ ನಾಯಕರ ಕಂಗೆಡಿಕೆಯನ್ನು ಕೆಡಿಸುವಂಥಾವನಾಗಿದ್ದ ಹನುಮಂತನ ಮಾತನ್ನು ಕೇಳಿ ಜಾಂಬವಂತನು ಆತನನ್ನು ಕುರಿತು “ ಎಲೈ ವಾಯುಪುತ್ರನಾದ ಹನುಮಂತನೆ, ನೀನು ನಿನ್ನ ಜ್ಞಾತಿಗಳಾದ ಕಪಿ ನಾಯಕರ ಮನೋವ್ಯಥೆಯು ನ್ನು ತೊಲಗಿಸಿದೆ; ಆರ್ ರಿಂದ ಪ್ರಣಾತ್ಮರಾದ ಈ ಕವಿನಾಯಕರೆಲ್ಲರು ನಿನ್ನ ಕಾರೈಸಿದ್ದಿಯಾಗುವ ಮರದೆಯ ಲ್ಲಿ ತಮ್ಮ ತಮ್ಮ ಇಹ್ಮದೇವತಾ ಪ್ರಾರ್ಥನೆಯನ್ನು ಮಾಡುತ್ತಿರುವರು ; ನೀನು ನಿನ್ನ ಗುರುಕಟಾಕ್ಷ ಕೃಪೆಯಿಂ ದಲೂ ಸಮಸ್ತ ಋಷಿಗಳ ಕೃಪೆಯಿಂದಲೂ ವೃದ್ದರಾದ ಕಪಿನಾಯಕರ ಆಶೀರ್ವಾದದಿಂದ ಸಮುದ್ರವನ್ನು ದಾ ಟ ತಿರಿಗಿಬರುವ ಪರ್ಯಂತರ ನಾವೆಲ್ಲರು ಒಂದೇ ಪದದಲ್ಲಿ ನಿಂತುಕೊಂಡು ತಪಸ್ಸು ಮಾಡುತ್ತಿರುವವು ; ಸವ ಸ್ವ ಕಪಿನಾಯಕರ ಪ್ರಾಣಗಳೆಲ್ಲವು ನಿನ್ನ ಕೈ ಕಡಕವಾಗಿರುವವು” ಎಂದು ನುಡಿದನು. ಆಮೇಲೆ ಹನುಮಂತನು ಅತಿ ಹವ-ಪಟ್ಟು ಆ ಕಪಿನಾಯಕರನ್ನು ಕುರಿತು ಎಲೈ ಆಪಿನಾಯಕ ಮಕ್ಕ ೪ರಾ, ನಾನು ಗುಂಕಿಸಿ ನಗದೆನಾದರೆ ನನ್ನ ಪಾದವೇಗವನ್ನು ಈ ಭೂಮಿಯು ತಾಳಲಾರದು ; ಈ ಮಹೇಂದ್ರಪ ರ್ವತವು ಕೋಡುಗಲ್ಲುಗಳಿಂದಲೂ ಅನೇಕ ಗುಂಡುಕಲ್ಲುಗಳಿಂದಲೂ ಇಟ್ಟಣಿಸಿ ಮಹಾ ಜತನವಾಗಿದೆ ; ಪ್ರಷಿತವಾ ದ ನಾನಾವೃಕ್ಷಗಳಿಂದಲೂ ಗೈರಿಕಾದಿ ಧಾತುಗಳಿಂದಲೂ ಅನೇಕ ಜರಿಗಳಿಂದಲೂ ರಮಣೀಯವಾದ ಈ ಮಹೇಂದ). ಪರ್ವತದ ಕೊಡುಗಲ್ಲುಗಳಮೇಲೆ ನಿಂತುಕೊಂಡು ಸಮುದ್ರವನ್ನು ದಾಟಿದೆನಾದರೆ ಈ ಕೊಡುಗಲ್ಲುಗಳು ನನ್ನ ಮದಹತಿಯಿಂದ ಚೂರ್ಣವಾಗಿ ಹೋಗುವವು ; ನಾನು ಸಮುದ್ರವನ್ನು ದಾಟುವಲ್ಲಿ ಗುಂಕಿನಿ ನಗದರೆ ಈ ಪರ್ವ ತದ ಕೊಡುಗಲ್ಲುಗಳ ತಾಳಬೇಕಲ್ಲದೆ ಮತ್ತೊಂದೂ ತಾಳುವದಕ್ಕಿಲ್ಲ ?” ಎಂದು ನುಡಿದು ನಾನಾ ಕಾರವಾದ ವೃಕ್ಷಗಳಿಂದಲೂ ನಾನಾ ಮೃಗಗಳಿಂದಲೂ ಎಳೇ ಗರಿಕೆಗಳಿಂದಲೂ ಸಿಂಹ ಶಾರ್ದೂಲ ಮದ್ದಾನೆಗಳಿಂದಲೂ ಸಮ ಸ್ವ ಪಕ್ಷಿಗಳಿ೦ದಲೂ ಅನೇಕ ಕೊಳಗಳಿಂದ ಅನೇಕ ಕೊಡುಗಲ್ಲುಗಳಿಂದಲೂ ಮನೋಹರವಾದ ಮಹೇಂದ) ಪರ್ವತವನ್ನೇರಲು ಆತನ ಪದಘಾತದಿಂದ ಕಂಗೆಟ್ಟು ಮಹೇಂದ್ರ ಪರ್ವತವು ಸಂಹರಾಜನಿಂದ ಆಕ್ರಮಿಸಲ್ಪಟ್ಟ ಗಜರಾಜನಂತೆ ಭೋರಿಡುತ್ತಿತ್ತು ! ಅಲ್ಲಿದ್ದ ಕೆರೆಕಟ್ಟೆಗಳೆಲ್ಲವು ಒಡೆದುಹೋದವು ; ಅಲ್ಲಿದ್ದ ಗುಂಡುಕಲ್ಲುಗಳು ಮನೋಹರವಾದ ಉದಕಮಧ್ಯವನ್ನು ಸೇರಿದವು ; ಸಮಸ್ತ ಮೃಗಪಕ್ಷಿಗಳ ಬೆದರಿ ಓಡಿದವು ; ಮರಗಳೆಲ್ಲವು ಕದಲುತ್ತಿದ್ದವು ; ಅಲ್ಲಿದ್ದ ಸರ್ಪಗಳು ತಮ್ಮ ತಮ್ಮ ಸ್ಥಾನಗಳಲ್ಲೇ ಮರೆಯಾದವು ; ಕೆಲವು ಸರ್ಪಗಳು ತಮ್ಮ ಬಿಲಗಳಿಂದ ಹೊರಟು ಅಧ-ಶರೀರವಾಗಿ ಕಾಣಿಸಿಕೊಂಡು ಮೊರೆಯಿಡುತ್ತಿದ್ದವು ! ಮಹೇಂದ್ರ ಪರ್ವತವು ಈ ನ ರಾದೆಯಲ್ಲಿ ಕದಲುತ್ತ ಭೂಮಿಯ ಪತಾಕಿಗೆ ಎಂಬಂತೆ ಒಪ್ಪುತ್ತಿತ್ತು! ಸಮಸ್ತ ಮಗಳ ಬೆದರಿ ಓಡುತ್ತಿದ್ದ ರು ! ಈ ಮರಾದೆಯಲ್ಲಿ ಅತಿ ವೇಗವುಳ ಹನುಮಂತನು ಸಮುದ್ರವನ್ನು ದಾಟಬೇಕಂಬ ಬುದ್ದಿಯಿಂದ ಮಹೇಂ ದ್ರಪರ್ವತವನ್ನು ಹತ್ತಿಕೊಂಡು ಮನಸ್ಸಿನಲ್ಲಿ ಲಂಕಾದ್ವೀಪಕ್ಕೆ ಹೋಗಬೇಕೆಂದು ನಿಶ್ಚಯಿಸಿಕೊಂಡಿದ್ದನು ! ಎಂದು ವಾಲ್ಮೀಕಿ ಮುನೀಶ್ವರನು ಕುಶಲವರಿಗೆ ನಿರೂಪಂಗೊಡುತ್ತಿದ್ದನು. ಕಿ ೩ ೦ ಧಾ ಕಾ ೦ ಡ ಸ ಮಾ . ಸುಗ್ರೀವಾದಿರುತಂತ್ರಿಶಂ ಭಾಂಗಾವೃತಫಾರಂ || ಮಹ ಶಕ್ತಿ ರಸಮಂಧ್ಯಾಯೇತ್ ಕಿಂಧಾಕಾಂಡಉತ್ತಮೇ || ಶ್ರೀ ಚಾಮುಂಡೇಶ್ವರಿ ಪೈಸೆ ಲಾಲೆಬಾಗಿ ರೋಹಿ, ಬೆಂಗಳೂರು-1895