________________
ಕರ್ಣಾಟಕ ಕಾವ್ಯಮಂಜರಿ ಆರ ಚದುರಂಗಕಾಯಿರರೊರೆಗಾರ ಬಾಜಿಪ ಬೀಣೆಗಾeo | ಗರಮನೆ ಪಂಪುಸೋಂಪನೊಳಕೊಂಡೆಸೆದಿರ್ಪುವು ಸೂಳೆಗೇಗಳ್ || ಕಡಲೊಡೆಯನಿತ್ತ ರನ್ನದ | ತೋಡವಂ ತುಡು ಸರಿಯಿತ್ತ ಪೊಂಬಟ್ಟೆಯನಿಂ || ದುಡು ಸಸಿಯಟ್ಟಿದ ಪೂನಂ | ಮುಡಿಯೆಂಬೀನುಡಿಯ ಸೂಳೆಗೇnಯೊಳೆಲ್ಲಂ (೪೩ ವ|| ಮಮಾಪಟ್ಟಣಮಿಟ್ಟಣಂಬಡೆದು ಮೇವ ಪೊಂಬೆಸದುಪ್ಪರಿ ಗೆಯ ಬಿಸವಂದಮಾದ ಚುಂಚುಲೋವೆಗಳೊಳಗೆ ಎಳಸಿ ನಲಿದುಲಿನ ಪರಿವಂಗಳ ಕೊರಲುಲಿಯೊಳಂ, ಪುಲ್ಲ ನಡಿಗಿತಿಯರೆ ಏಡಿದ ಮಾ ಲವೂವಿನ ನಸುಗಂಪಿಂಗೆ ಕರೆಗೊಂಡು ಮುತ್ತಿ ಮುಸು ಮೊರವ ಮwದುಂಬಿಗಳಿಂಚರದೊಳಂ, ಊದಿನ ದಿಣ್ಣೆಯೊಳ್ ಜೂದಾಡಿ ಗೆಲ್ಲು ಕೈಕೊಂಡ ಪೊನ್ನರಾಸಿಗಳ ನಾರುವಂಗಳ ಪೇರಾನೆಗಳ ತೇರ್ಗಳ ವಂಗಡಮಂ ತಂಡತಂಡದಿಂ ಬೀಯಂಗೆಯ್ದರಸುಮಕ್ಕಳಮುಂದೋದಿ ಮಚ್ಛಂಕೊಳ್ಳುಕ್ಕರಿಗರಬ್ಬರದೊಳಂ, ಓಲಗದವಸರಮನpದರಮನೆಗೆ ಪೋಪ ಬರ್ಪ ಮನ್ನೆಯರ ಮಾಸಾವಂತರ ಪಸಾರ ಬಸಲ್ಲ ತುಲಾಟ್ಗಳಡ್ಡಣದೊಳೆಡ್ಡಮಾಗೆ ಕೀಲಿಸಿದ ಕಿಜುಗೆಜ್ಜೆಯ ದನಿಗಳೂ ಳಂ, ನೀರುಣಲೆಂದು ಪೊಜನಟ್ಟು ಕೆಂದೂಳಿಯನೊಟ್ಟ ಕೊಳಲೆಂದು ನಿಂದು ನಿಂದು ನೆಲದ ಸೊವಡನಾರಯು ಮಸಗಿ ದೆಸೆದೆಸೆಗೆ ವಿಸಟಂಬ ರಿದು ಮನ್ನಣೆಯ ಮಾವಂತರುಮನಾರಕಾ೦ರುಮಂ ಮೂಾಣ ಗೆಂಟ * ನಿಂದು ನೋಡುವ ನುಡಿಗೆ ಗಿನೆಯು ವ ಸೆರ್ಕಾನೆಗಳ ಕಾಲ ಸಂಕಲೆಯ ಗೋಸದೊಳಂ ಆಂದಿರನ ಪೊಲ ಸಿರಿಯ ಸಡಗರಮಂ ಬಡಿಯುತಿಪುದು. ಅಂತುಮಲ್ಲದೆಯುಂ || ೪೪ ? ೧. ಈದಿನ ಬಂಟ ಖು} b ಗಳೊಳಂ , ಗ|| ಕೇ, ಬೆನರನ, 11 8 ತಿರುಗಿಸಿ, ಗ|| ೫ ಗಂಟನೊಳಗಿರ್ದುಕೂಗುವ, ಖ), ನೀರೆಯುಟಿ.ಈ