ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಕಾವ್ಯಮಂಜರಿ ಗಡಣದೊಳ ತಳೆದಣಂಬೆಯ | ಕೊಡೆವೋಲ್ ಬೆಳ್ಳಡೆಗಳಾದುವದನೇವೊಗಟೆ | ೫೦ ವ; ಮತ್ತಮಾತಂ ತಾವರೆಯಂತೆ ಸಿರಿಯೊಳೊಂದಿಯುಂ ಪೊಡೆಯ ಆರನೆನಿಸಂ; ಸಿಡಿಲಂತೆ ಕಾಯ್ನಾಂತುಂ ಬಿಸುಗದಿರನೆನಿಸಂ; ಬಿಲ್ಲಾ ಅನ ಕೈಯಂತೆ ಮಿಸುವ ಸರದಿನಳವಟ್ಟುಂ ಮಾಲೆಗಾಜನೆನಿಸಂ; ಪಾರ್ವ ರ ಕೇnಯಂತೆ ಚೆಂದಂಬಡೆದ ಮಡದಿನೆಸೆದುಂ ತೇರೆನಿಸಂ; ಬಾನಂತೆ ಮೂಾನ್ಗಳಂ ತಳೆದುಂ ಮುನಿಸಂ; ಮಾವಿನಂತೆ ಕೊಡುಗೈಯೊಂದಿ ಝುಂ ಸೊರ್ಕಾನೆಯೆನಿಸಂ; ಎಂಬ ನೆಗಳ್ಯಂ ಪೆತ್ತು ಹಲವುಂ ಪಗ ಅರಸುಗೆಯ್ಯುತ್ತು ಮಿರ್ಪನ್ನೆ ಗಂ || ೫೧ ಒಲವಿಂದೋಲಗಿಸುವೆನೀ | ನೆಲದೆಯನನೆಂದು ಬರ್ಪವೋಲ್ ಬಗ್ಗೆ ಸಕೊ || ಗಿಲೆಯ ತೊದನ್ನುಡಿ ಬರಯಿಯ || ನಲೆಯುತ್ತಿರ ಬಿಡದೆ ಬಂದುದಂದು ಬಸಂತಂ || ೫೨ ಬಿರಯಿಗಳಂಜೆ ತಾಣಿ ಪಗಲ್ಯಾಣನ ಮೆಯ್ ಬಿಸುಪೇ ಮಾಗೆ ಚೆ: ಚ್ಛರದೊಳೆ ಶಾಕ್ ನೀರ್ದೆಗೆದು ಬೆಂಚೆಗಳೊಳ್ ಕೆಸಾತಿ ತುಂಬಿಗಳ®|| ಮೊರೆದರು ಜನಿಖೆ ನನೆಯಂ ತರದಿಂದದಿರ್ಮುಕ್ಕೆ ಸೇಟ್ ಶಾ ವರೆ ತಲೆದೋಣಿ ತೀಡಿದುದು ತೆಂಕಣ ಗಾಳಿ ಬಸಂತದೇಯೋಳ್|| ೫{೩ ವ|| ಮತ್ತಂ ಕೆಲಬಲದ ಕಿಜುವೆಟ್ಟಿನೊಳ್ ಪುಟ್ಟಿದ ಬೇವುಬೊಬ್ಬು ಲಿಗಳಂ ತನ್ನಂತೆ ಮಾ ಸಿರಿಕಂಡ ವೆಟ್ಟಿನೊಳ್ ಪುಟ್ಟಿಯುಂ, ಸೊಂದಿ ಗೋಡಗಂಗಳ ಕಾಲಾಟದಿನಲ್ಲೊಕ್ಕಲರಿನುದಿರ್ದ ದೂಳಿಗಳನಮರ್ಚಿ ಯುಂ, ಕಿರಿಗಳೊ ಬೆಳೆದಸುಗೆಯ ಬನಮನಿರ್ಕೆಮಾಡಿ ಬಿಡದೂ * ಸಣ್ಣಗಿಲೆಯ ಸರಂಗಳಿ೦ ತೊದಳು ಡಿಯಂ ಬೀಅಯುಂ, ಎಡೆವಿ ೧ ಮರವಂಜೆ ಗ - ಮುಗಿಲೆ, ಗ, ನೀರ್ವೇರ, ಖ|| & ರಸಾಯನಂ, ಗ! ೪. ಸುರ, ಗ1) G = = Huduga