ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ ಬಿ ಗ ರ ಕಾ ವ ೦ ಬನದೆಡೆಯಂ ನೋಡುವುದೆಂ ! ದೆನಸು ತುಂಬಿಗಳ ದನಿಗಳಿ೦ ಕರೆವವೊಲೊ || ಯ್ಯನೆ ಬಂದು ಬಂದು ನಾಡe | * ಯನ ಕೆಲದೊಳ್ ತೀಡಿದತ್ತು ತಂಬೆಲರಾಗ೪ || vs ವ|| ಅಂತು ಬಂದ ತಂಗಾಳಿಗೆ ಏಡಿದ ಕೆಂದಾವರೆಯ ಮುಡಿದ ಮಲ್ಲಿ ಗೆಯ ಪೂಸಿದ ಸಿರಿಕಂಡದ ಕಪುರದ ತಂಬುಲದ ನೊಸಲ ಕತ್ತುರಿ ಯ ಕಂಸಂ ಮೆಚ್ಚುಗುಡುವಂತೆ ಮೆಲ್ಲನೆ ಮೆಯಾರ್ಚಿ ಬsಯಂ ಬ ನಮಂ ನೋಡಿ ಮೆಂದು ನನೆಯಂಬಂ ಬಗೆಯೊಳ್ ನನೆಯು ರ್ಪನ್ನೆಗಂ lv - ತೊಂಗಲೆ೦ಡಿರ್ದ ಕೆಂಪಾದಸುಗೆಯ ತಳಿರಂ ಕಂಪುದೀವಿರ್ದ ಪೂನಂ | ಮಾಂಗಾಯಂ ಪೊಚ್ಚ ಪೊಂಬಾಳೆ ಯ ಮುರುಗನನಿಂಬಾದ ನ ೮ಾಣಿವಣ್ಣಂ | ಪೊಂಗಿರ್ದಾನೈದಿಲೈಾವರೆಯ ಮುಗುಳಂ ಸೊಂ, ಏನಿ೦ ಬೆಳ್ಳುವೆ | ರ್ದಿ೦ಗೋಲಂ ಪ ದಾಳಿಂಬಗಳನೊಲವಿನಿಂ ತೋಂಟಿಗಂ ಕೊಟ್ಟನೋರಂ |ve ವ|| ಅಂತು ಕಾಣೈಗೊಟ್ಟವದರಿಪುದೆಂದಿಂತೆಂದಂ: – ಪೆನಾಡೆ ಯಂ ನಿನ್ನ ಕೈಯೊಳ್ ಬನ್ನಂಬಡೆದು ಕಿನ್ನನಾಗೆಯವನ ಮೆಯ್ದ೦ದಿದ ಚೆನ್ನ ಪಾಂಗಿನಂತೆ ಪೊಡರ್ಪುಡುಗಿದ ಜಾದಿಯಂ ನಗುವಂದದಿನರಲ್ಲಿ ಸುರಹೊನ್ನೆಗಳೊಳಂ, ಚಲದಿಂ ಮಲೆವ ಮವರಸರ ಪೂಸನೆತ್ತರೂ ' ೪ ಪೊರೆದ ನಿನ್ನ ಬಾಳಂತೆ ಒಟ್ಟುವಡೆದ ಕೆಂದಳಿರ್ಗ೪೦ ಮಿನುಗುವ ಅಸುಗೆಗಳೊಳಂ, ನಿನ್ನ ಮುಳಿನಬೆಂಕಯಿಂ ಪೊತ್ತಿ ಪೊಗೆದುರಿವ ಪಗೆ ವರ ಬೀಡಿನಂತೆ ಸುತ್ತಲುಂ ಪೂತ ಮುಳ್ಳುಕ್ಕುಗದ ಮರಂಗಳೊಳಂ, ನಿನ್ನ ಡಿಯಂ ನೆರವಿಲ್ಲದೆ ನಂಬಿದೆವೆಂಬರಸರ ಚೆನ್ನ ಪೊನ್ನ ನೆಲೆವಾಡದಂತೆ