ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಕಾವ್ಯಮಂಜರಿ ಆಗಾಳಿಯ ಮೆಲ್ಲೋ೦ಕಿ೦ || ದುಗಳ ಬೆಮರೊಡನೆ ಬಳೆದ ಸೇರೆಯದೆತ್ತಣ || ಪೋಗೆ ನಲವಿಂದೆ ಪೊಕ್ಕಂ ! ಬೇಗನೆ ಪಡಿಯರ ಜಡಿಪವೆಡೆಗೊಳೆ ಬನಮಂ ||FF ವ|| ಅಂತು ಪೊಕ್ಕ ಪಚ್ಚೆಯ ಪಡ್ಡಳಿಯ ಮಾದರಿಯ ಸಲಸಿನ ತೆಂ ಗಿನ ಕೌಂಗಿನ ದಾಳಿಂಬದ ದವನದ ಮರುಗದ ಮಲ್ಲಿಗೆಯ ಮಾವಿನ ಮಾದಲದ ಸುರಗಿಯ ಸುರಹೊನ್ನೆಯ ಇರವಂತಿಯ ಸೇವಂತಿಯ ಕಂಪುಮಿಗುವ ಸಂಸಗೆಯ ಸನಿಯ ಸಲ್ಲಿಳ ನಡುವೆ ನನೆ ಯಂಬಂ ನಡೆ ವಾಗ ಬಲಗೆಲದೊಳ್ ಕೈಗೊಟ್ಟು ಬರ್ಸ ನಗೆಗಾಜನಿಂತೆಂದಂ || ೧೦೦ ಎಸವಲಗೊಂಚಲಂ ತಳೆದ ಮಲ್ಲಿಗೆ ಹೂವಿನ ಸಂತೆ ಕೊಂಬಿನಿಂ| ಮಿನುಗುವ ಮಾಮರ ಪೆಸರ ಮಾಳಿಗೆ ಮಾಡಿದ ತೋರವೆಟ್ಟುಗಳ ಪೊಸಮನೆ ಸುತ್ತಲುಂ ಬಳಸಿ ಪರ್ವಿ-ದ ಕೇದಗೆ ಪಚ್ಚೆ ವಾಗಿಲೆಂ | ಬೆಸಕಮನಾಳು ಪೂಗಣ್ಯನಿರ್ಸ ಪೊಲ್ಲೆಣೆಯಾದುದೀಬನಂ || ನಿನ್ನ ಬರವyದು ನಲವಿಂ ಮುನ್ನ ಮೆ ಗುಡಿಗಟ್ಟಿದಂತೆ ಪೊಸವೂಗುಡಿಯಿಂ | ದನ್ನೆರೆದು ನಿಮಿರ್ದ ಕುಡಿಯಿರಿ ! ಚೆನ್ನಂ ತಳೆದೆತ್ತಿದಂತೆ ಮಲ್ಲಿಗೆಯೆಸೆಗುಂ ||೧೦೨ ಆಡದೆಲೆವಳ್ಳಿಗಳಲೆಯಂ | ಪಿಡಿದಿರ್ಪೆಳಗಂಗಿನಲ್ಲಿ ತರತರದಿ೦ ನೇ | ರ್ಪಡೆ ಸಮೆದೆಲೆವಸರದವೋಲ್ | ಕಡುಚೆಲ್ಲಿ ಪಡೆದ್ದು ತೊರ್ಪುವೀಬನದೆಡೆಯೊಳ್ | not ೧. ವಲಸೋಂಕಿದ ಡು, ಕ{1 , ಜರಿದಡೆ ಕ|| ೩ ಪೊಚ್ಚಯ ಕ || 8 ಗಳೆ, ಕ ||