ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪ | ಕರ್ನಾಟಕ ಕಾವ್ಯಮಂಜರಿ 69. ಳಗಲಮನೊಳಕೊಂಡು ಪಲವು ಪಳುಕಿನ ಸeಗಳ | ಬಗೆಗೊಳೆ ನಿನಗಿಕ್ಕಿದ ಗ | ದ್ದುಗೆಗಳವೊಲ್ ಕೂಡೆ ತೋರ್ಪುವೀಕಟ್ಟದಿರೊಳ್ || ೧೦ ವ|| ಎಂದು ಮುನ್ನ ಮೂಾಬನಂ ಪಟ್ಟಣದಂತಿರ್ಪುದೆಂದು ನುಡಿದ ನುಡಿಯ ಪರಿವಿಡಿಯಂ ನನ್ನಿ ಮಾಡಿದೆಯೆಂದು ತೊನೆಯುತ್ತೆ ಕಿಜದೆಡೆ ಯಂ ಪೋಗೆಗೆ || ೧nn. ಕನರ್ಗೊರಿರ್ಕೆ ನುಣ್ಣ೪ರ ಬಾಟನೆ ಕೆಂದಳಿರಿರ್ಪ ಬೀಡು ಬ | ಆನೆಯ ಪೊದಜೆ ಮುಗುಳ್ಳನೆಯ ಪೆರ್ಮನೆ ಮೊಗ್ಗೆಯ ತಾಣವಚ್ಚವೂ ವಿನ ನೆಲೆ ಸಣ್ಣಗಾಯ ಬಲಗಾಯ ಪೋಲ ನಸು ದೊರೆವಣ್ಣ ತಾ || “ನೆ ಪೊಸವಣ್ಣ ಗೊತ್ತಿದೆನೆ ಕಣ್ಣೆಸೆದಿರ್ದುದದೊಂದು ಮಾಮರಂ || ಮೊರೆಯದ ತುಂಬಿಯಂ ಕುರುಳ ಸಂದಣಿ ಸೋಲಿಸೆ ಜಕ್ಕವಕ್ಕಿಯಂ ಪರಿವಡೆದಿರ್ದ ತೋರಮೊಲೆ ಬಗ್ಗಿಸಿ ನೈದಿಲನೆ ಕಲರ್ || ಕೊರಗಿಸಿ ನಾಡೆ ಕೆಂದಳಿಲ ನೋವದೆ ಕಂ ದಳಪಿಕ್ಕಿ ಮೊಟ್ಟೆ ಮಾ | ಮರದಡಿ ಎಲ್ಲಿ ನಿಂದ ಬನವನಿಪಂದದಿನೊರ್ವಳೊಪ್ಪಿದw6 || ೧g ವ! ಅವಳಂ ತೊಟ್ಟನೆ ಕಟ್ಟದಿರೆಳ್ಳಂಡು ನನೆಯುಂಟಂ ತನ್ನ ಬಗೆ ಯೊಳಿಂತೆಂದಂ || ೧೧೫ ಕರಮೆಸೆವ ರೂಪು ಕಣ್ಣ | ಚರಿಯಂ ಪುಟ್ಟಿಸಿದುದೀಕಯಾವ ನೆಲದೊಳ್ || ಏರಿದುಂ ಮಾನಸಿಯರ್ಗೀ | ಪರಿಚೆನಿತುಂಟೆ ಸಗ್ಗದಾಕೆಯೆ ದಿಟದಿ ||೧೧|| ವ|| ಎಂದು ಪತ್ತೆಸಾರ್ದು-ನೀಮಾರ್‌, ಎಂದು ಮೆಲ್ಲನೆ ಬೆಸಗೊ ೬