ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಕಾವ್ಯಮಂಜರಿ - ಎಡಗೈಯಗುರ್ವಿಸುವ ಕರ್ಬಿನ ಬಿಲ್ಗೊನೆಯಲ್ಲಿ ಬಾರದಿ। ರ್ಪನ್ನೆಗಮೆನ್ನ ಜೀವೊಡೆಯ ಬಲ್ಲುಲಿ ನಾಲ್ಲೆಸೆಯಂ ಪಳಂಚದಿ | ರ್ಪನ್ನೆಗಮೆನ್ನ ಪೂಗಣೆಗಳೊವದೆ ಬೆನ್ನನೆ ಪೋಗಿ ನಾಂಟದಿ | ರ್ಪನ್ನಗನುಂಟು ತನ್ನ ಕಡುಸೊರ್ಕು ಬುಕ್ಕದು ಪಾ ಪೋಗದೇ?! ಕಡಲೊಳ್ ಮೆಟ್ಟರೆದಿರ್ದೊಡಂ ಪೊಡವಿಯೊಳ್ ಪೊಕ್ಕಿರ್ದೊಡಂ ಬೆಟ್ಟದೊಳ್ | ನಡೆದೇಅರ್ದೊಡವಳ್ಳುತುಂ ದೆಸೆಗಳೊಳ್ ಎಳ್ಳು ಡಂಗಿರ್ದೊಡಂ || ಕಡುವಿಂದೊರ್ಮೆಯ ಪೂವಿನಂಬದವರಂ ಮೆಯಾಗಿ ನೋಯಿಪ್ಪುದೆಂದೊಡೆ ಕೇಳೆನ್ನದು ಬಾರಿಯೋಳ್ ತಿಸುಳಿ ತಾನಿನ್ನೆ ಫೋಗಿರ್ದಪಂ||೧೯೦ ಅದಟನಳುರ್ಕೆಯಂ ಕಿಡಿಸಲಾಂಬರವೆ? ತನಗೊಂದು ಕರ್ಟುಸಾ| ಅದೆ? ಮಅದುಂಬಿ ಸಾಲದೆ? ಪಸುರ್ಮಿ ಡಿ ಸಾಲದೆ? ಬಂದ ಮಾವು ಸಾ|| ಅದೆ? ಸುಣವಂಚೆ ಸಾಲದೆಳಗೌಂಗು ಸಾಲದೆ ? ಕಾಯ ತೆಂಗು ಸಾ ಅದೆ? ಪೊಸನೀಯವೆಣ್ಣನುಡಿ ಸಾಲದೆ ? ತೆಂಕಣ ಗಾಳಿ ಸಾಲದೇ ?|| ೧೯೩ ವ! ಎಂದು ಗದ್ದುಗೆವೊಯ್ದು ಕಣ್ಣ ಕೆಂಪು ಕಿಸುಸಂಜೆಯಂ ಪಸ ರಿಸೆ ದೆಸೆದೆಸೆಗೆ ಮಸಗಿ ನಿಸ್ಸಾಳನಂ ಸೂಚಿಸಿದ್ದಾಗಳ್ ||೧೯# - ಮಾಣದೆ ನಿಚ್ಛಮುಂ ಪೊಣರ್ವೆರಾಯರ ತಕ್ಕಡಿಗಾಲ ಬಳ್ಳಿ ನೀ | ರ್ದಾಣದ ನಂಟುಗೊಂಡದಟರಾಗಳ ಬಾಯ್ಲೆಡೆ ಸೊರ್ಕಿನಿಂದೆ ಕ || ಕಾಣದೆ ಬೀರರುಗ್ಗ ಡಿಸೆ ಬಗ್ಗಿ ಪ ಕೋಗಿಲೆಯೆಂಬ ಪೊಯ ನಿ! | ಸ್ನಾಣದ ಬಲ್ಬರಂ ಕಿವಿಯ ಬಾನೆಡೆಯಂ ಬಳಸಿತ್ತು ಬೇಗದಿಂ (1) - ಅ ದಟಿನಳುರ್ಕೆ೦ ಕಿಡಿಸಿ ಬಿಂಕವನ ಸಿಯೆನ್ನ ಕೊಲ್ಲ೪೦ | ಸದೆದರೆವೆಣ್ಣನಂ ಬಿಡದೆ ಮಾಡಿ ಕಡಂಗಿ ನೆಲಂಗಳೂv ಸಮಂ | ೧. ಬೆಟ್ಟದಿ| ವೈಡೆಯೊಳ್ಳಟ್ಟದೊಳಿರ್ದೊದಂ ದನೆ. ||