ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

  • ಬ್ರಿ ಗ ರ ಕ ವ ೦

೬೬ ಬಳಸಿರೆ ಬಾಜಿಪ ಸ ಕ | ಸ್ಕೊ ಳಿಸಿರೆ ಪೊಣಮಟ್ಟರೊಸಗೆಯಿಂ ಪೊಸವೆಂಡಿರ್ || ವ|| ಅಂತು ಪೋಣಮಟ್ಟು ನಿಂಗರಗಡಲ್ ಕರೆಗಳ್ಳದಂತೆ ಬರ್ಪ ಪೆಂ ಡಿರ ತಂಡಕ್ಕೆ ತಲೆದುಡುಗೆಯಾಗಿ ಬೆಳೆಡೆಯ ಕುಂಚದ ಅಡಪದ ಡ ವಕೆಯ ಬಿಜ್ಜಣಿಗೆಯ ಕಜ್ಜಳದ ಕನ್ನಡಿಯ ಚೆನ್ನೆಯರ್ವೆರಸು ಇಚ್ಛೆಗಾ ರ್ತಿ ನಡೆವಾಗw 11೩o8 ಸುರಯಿಯ ಜೊಲ್ಲೆ ಯನುಂ ಪೊಸ! ಸುರಹೊನ್ನೆಯ ಮೊಗ್ಗೆ ಮೆಕ್ಕಸರಮುಂ ಪೊ೦ಬಾ || ದರಿಯ ಕಿಮುಗುಳ ತೊಡರು! ಪರಿವಡೆದಿರೆ ಬಂದನು.ಯಿಂದೆ ಬಸಂತಂ ||೩om ನಡೆವರಸಂಚಯ ತಂಡ | ಕೈಡೆನೆಯದು ಪೊಡವಿ ಗಂಡುಗೋಗಿಲೆಯಣಿಗ || ಲೈ ಡೆನೆಯದಿನಿತುಮಾಗಸ | ಮೆಡೆನೆಯದು ಗಿಳಿಯ ದಂಕೆ ಬೆಸೆಯೆನಿತನಿತುಂ || ವ|| ಅಂತು ಬಂದು ಪಿರಿದಪ್ರೊಸಗೆಯಿಂದಿಚ್ಛೆಗಾರ್ತಿ ಕಾವನನಿದಿ ರ್ಗೊಳ್ಳಲ್ಲಿ 11೩-೦೮ ಅಡಿಯಂ ಬಡಿದುವು ನು| ಹೊಡೆಯಂ ಪಿಡಿಕಿಸಿದುವಡರ್ದು ಕಾವನ ತೋಳಂ | ಬಿಡದಪ್ಪಿದುವಂದಾಕೆಯ | ಕೊಡಕೆನರಂ ನಿಮಿರ್ದು ಪೊಳೆವ ತುಜುಗೆಮೆಗಣ್ಣ೪೩೦+ ಬಿರಿದೊಳಾವರೆಗಂಪಂ। ಕೊರಲುದ್ದಂ ಶೀರ್ವ ತುಂಬಿಯೆನೆ ನೀಟಿನ ಚೆ ||