ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೦ ಕರ್ನಾಟಕ ಕಾವ್ಯಮಂಜರಿ LLI - - - - - - - - - - • • • • •••••• ಚೊಕ್ಕಳವಪ್ಪ ಚೆಲ್ಪನೊಳಕೊಂಡಿರೆ ಬೆಳ್ಳಿಯ ಬಳ್ಳಿಮಾಡಮಂ || ತಕ್ಕಿನೊಳೇ ನೋಡಿದಳದೊರ್ವಳಗುರ್ವಿಪ ಕರ್ವುವಿಲ್ಲನಂ ||೩೪೦ ವ|| ಅಂತು ನಡೆನೋಡುವ ನಗೆಮೊಗದ ಮುದ್ದು ಮೊಗದ ನು ಗದ ತನ್ನೋಲಗದ ಪಲತೆಣದ ಪೆಂಡಿರ ಕಣ್ಣೆ ಗಾಡಿಯಂ ಬೀಳುತುಂ ಬಂದರಮನೆಯಂ ಪೊಕ್ಕು ಪರಿವಡೆದ ಪಿರಿಯ ಕರುನಾಡದ ಮುಂದಣ ಓಲಗಸಾಲೆಯೊಳ್ ಸಿಂಗರದ ಚೆನ್ನನಾಂತ ಪಟ್ಟವಣೆಯ ಮೇಲೆ ಇಚ್ಛೆ ಗಾರ್ತಿವೆರಸು ನನೆವಿಲ್ಲ ಬಲ್ಲ ಹಂ ಕುಳ್ಳಿರಿಡನೆ ||೩8 ನಿಗಳದ ನುಣರಂ ನೆಗೆವಿನಂ ನುಡಿಗಳ್ ಕಿವಿಗಿಂಪನೀವಿನಂ | ಮಗಮಗಿಸುತ್ತುಮಿರ್ಪ ನುಸುಯ್ದ ಲರ್ವಕ್ಕೆ ಜಿನುಂಗುತಿರ್ಪಿನಂ | ಬಗೆಗೊಳೆ ಬಂದು ನಿಂದು ನೆದಗ್ಗದ ನೀಯರೊಲ್ಲು ಪರ್ವುವಾ | ಪೊಗಟುಲಿ ಪೊಣ್ ಬಿರದೆ ಮುತ್ತಿನ ಸೇಸೆಯನಾಗಳಕ್ಕಿದರ್ | ನೊಸಲೆಡೆಯಲ್ಲಿ ನೀಳ ಕುರುಳ್ಳಿಗಳುಯ್ಯಲನಾಡೆ ತಾಳಮಂ। ಪಸರಿಸ ತೊರಮುತ್ತಿನ ಸರಮೊಲೆಯೊಳ್ ತಲೆಯೆತ್ತೆ ನಾಡೆಯು೦|| ಮಿನುಗುವ ಕಣ್ಣ ನುಣ್ಣೆಳಗು ಜೊನ್ನದೊಳೊರಗೆಯಾಗೆ ಸೊಂಪು ಸಂ! ದಿಗೆ ಪೊಸರನ್ನ ದಾರತಿಯ ನೆತ್ತಿದರಗ್ಗ ದ ಗಾಡಿಕಾರ್ತಿಯರ್ || ೩೪೬ ( ಉತ್ಸಾಹ ರಗಳೆ ) * ಬಿಳಿಯ ನನೆಯ ಕ ಣೆಗೆ ನಾಡೆ ಪಗೆವರೊಡಲಸುಗಿಯೆ ಕೂಡೆ | ನೆಲನನೊಂದೆ ಕೊಡೆಯನಾಳು ಮಿಸುಪ ಜಸಮೆ ನಿಮಿರೆ ಕೇಳು || ಕುಳರ್ವ ಭೂಗೋಳಂಗಳಲ್ಲಿ ತಳರ ಕಾವಣಂಗಳಲ್ಲಿ | ಪಳುಕುವಸದ ಬೆಟ್ಟದಲ್ಲಿ ಪರಿವ ತೊಯ ತಡಿಗಳಲ್ಲಿ |