ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ ಬ್ರಿ ಗ ರ ಕಾ ವ ೦ >• ••••••••••••• • • ತುಂಬಿವಿಂಡಿನಂತೆ ಮಾಡಿ ಜಕ್ಕವಕ್ಕಿಯಂತೆ ಕೂಡಿ || ದೆಸೆಯನಿಟ್ಟೆಯಿಂದ ನೋಡಿ ಸೊಗಯಿ ಪಂಚೆಯಂತಿರಾಡಿ || ಪೊಳೆವ ತಳರ ನನೆಯ ಮೊನೆಯ ತುಣುಗಿದಲರ ಬಳಸುವೆಲರ ಮಿಳರ್ವ ಮಿಡಿಯ ಗಿಳಿಯ ನುಡಿಯ ಸರಿವಕಾಲಕವು ಗೋಲ|| ಚೆನಾಂತು ತೋರ್ಪ ಬನದ ನಡುವೆ ತನ್ನದೊಂದು ಬಿನದ | ಮಮರೆ ಮಿಟುಪ ಬಟ್ಟಮೊಲೆಯ ಸೊಬಗು ರೂಡಿವಡೆದ ನೆಲೆಯ! ಚೆನೈಯರ್ಕಳೊಡನೆ ಕೂಡಿ ಮುಗುಳ ಸರಮನಡರೆ ಸೂಡಿ | ನಲ್ಲರೊಡನೆ ಕೂರ್ಮೆಯಿಂದ ಕಾವನೊಡನೆ ಸೆರ್ಮೆಯಿಂದ || ಮಾವಿನಡಿಯೊಳಾಡುತುಂ ಪಾಡನೆಯೇ ಕೇಳುತಂ| ಪೋನಿಂತು ಕಳೆಯುತುಂ ತೊಲಗದಿರ್ದರಸೆಯುತುಂ || ೩೪೪ ವ|| ಇ೦ತು ಕಾವದೇವನುಂ ಬಸಂತನುಂ ರೂಡಿವೆತ್ತು ಗಾಡಿಯಿಂ ದೊಪ್ಪಿದರ್ ||೩೪ ಪುರುಳುಂ ಲಕ್ಕಣಮುಂ ಮೇ || ರಿಯುಂ ಮೆಯ್ತು ಸೋಲಿಪುದಂದೆಲ್ಲ || ಕರಿಗರಿದನೋದಿ ಪೊಸತಾ | ಗಿರೆ ಸೊಬಗಿನ ಸುಗ್ಗಿ ಯೆಂಬ ಹೆಸರಂ ಕೊಟ್ಟರ್ ೧೩೪೭ ಮತ್ತಂ ಸಕ್ಕದದುವರ್ | ಬಿತ್ತರದಿಂ ಮದನವಿಜಯಮೆಂದೊಲವೆರ್ದೆಯಂ|| ಪರೆ ಹೆಸರಿಟ್ಟರಿದ! “ಳವೆನಿಪುದೆನೆ ಮಿಸುಪ ಪೆಸರೆಸೆವಿನೆಗಂ ||೩೪೬ - - - - - ೧ ನೊಡನೆಗ|| ಅ. ಸ್ಮರನಗೆಲ್ಲವೆಂ. ಗ!! ೩. ವೆನಿಕ. ಈ!||