ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭. ಒಟ್ಟಿನ ಸೊಗಸಾದ; ಒಳ್ಳಿತೆರ ಭಾವಂ ಒಳ್ಳು, ಚದುರಂ-ಚತುರವುಳ್ಳ ವನು. ನಲವಿಂ-ಸಂತೋಷದಿಂದ, ಕುಂದು (-ಕೊರತೆ) +ಅದು+ಏ+ ಆದಪುದೆ? ೮. ಕಬ್ಬಿಗ-ಕವಿ. ಉದರ್-ಮಿಕ್ಕವರು, ಕಡಂದು-ಕಣಜದ ಹುಳು. ೯, ಎ೦೦ಗುವಂ-ನಮಸ್ಕರಿಸುವನು; ಧಾ. ಎಗು, ಪ್ರಣತೇ, ಅರುಹ ದೂ, ಅರ್ಹತ್, ಜಿನ, ಓದು- ಎ. ಪಿ. ವೆಣ- - -ಪೆರಿಂತು+ ಸೆಣರ್, ಪರಸ್ತ್ರೀ, ಶ, ದ. 177. ನೆರೆದು-ಧಾ, ನೆಗೆ, ಸಂಯೋಗೇ, ಲೆಕ್ಕಿಗರ ಪಿರಿ ಯ-ಮೇ || ರೈಸ್ ಸಾಹೇಬರವರು ಶಾನುಭೋಗರಲ್ಲಿ ದೊಡ್ಡವನೆಂದು ಆ ಭಿಪ್ರಾಯಪಡುವಂತೆ ತೋರುತ್ತದೆ, ಆದರೆ “ಲಕ್ಕಿಗ” ಎಂಬುದು 'ಸಂಖ್ಯಾ ವಾನ್' ಎಂಬ ಸಂಸ್ಕೃತದ ಪ್ರತಿ ಪದವೆಂದೂ, ಆದುದರಿಂದ ವಿದ್ವಾಂಸ ನೆಂಬ ಅಗ್ಗವನ್ನು ಕೊಡುತ್ತದೆಯೆಂದೂ ಕೆಲವರು ಅಭಿಪ್ರಾಯಪಡುತ್ತಾರೆ. ೧೦. *ಇವರು) ಅವರೊಳ್‌, ಅಕ್ಕರಕ್ಕೆ-ವಿದ್ಯೆಯಲ್ಲಿ, ದಿಮ್ಮಿದರ-ಪ್ರೌಢರು; ನುಡಿಯೊಳ್ ಕಡುಜಾಣರ್; ಅಂದದೊಳ್-ಸೌನ್ಸರದಲ್ಲಿ, ಪೊಮ್ಮಿದರೆಹೆಚ್ಚಾದವರು; ಒಂದಿ ನಿಂದ ಸಿಯೊಳ್, ಪಿರಿಯರ್ಗೆ, ಎಡೆಗೊಟ್ಟು-ಅವ ಕಾಶವನ್ನು ಕೊಟ್ಟು, ಅಂದರೆ, ತಮ್ಮ ಐಶ್ವ ಕ್ಯವನ್ನು ಇತರರೊಡನೆ ಅನುಭವಿ ಸುತ್ತಾ ಬಾಳುವರು, ಎಂದುಂ, ಮುಳಿವರ್ಗೆ~ಕೋಪಿಷ್ಟರಲ್ಲಿ ಆತನ ಮಕ್ಕ ಳೆನಿಪ್ಪ ಸಾಂತನೂ, ಗುಮ್ಮಟನೂ, ವೈಜಣನೂ, ಮುಳಿಯರ್-ಕೋಪಿಸಿ ಕೊಳ್ಳರು, ಅಕ್ಕರಕ್ಕೆ– ಎಂಬಲ್ಲಿ ಚತುರ್ಥಿಯು ಸಪ್ತಮ್ಯದಲ್ಲಿ ಪ್ರಯೋ ಗಿಸಲ್ಪಟ್ಟಿದೆ. ತದ136 ೧೧, ನೋಡೆ-ನೋಡು+- ವೊಡೆ, ನೋಡಿದರೆ, ಇಲ್ಲಿ ಧಾತ್ವಂತ್ಯದಡು' ಆಲಿವಾಗಿದೆ; ಮತ್ತು ಕೀಟದ ಮುಂದಣ ವ ಸ ಆಗಿದೆ. ಶ.ಶಾ,82, 514 ನೆಯ ಸೂ, ಚೆಲ್ಕುವರಿವ – ಚೆಲ್ಲು + ಪರಿವ, ಸೌನೇರ ಪ್ರಸರವುಳ್ಳ ಎಳೆವೆ ಇರ್-ಎಳದು + ಪೆಣರ್, ದುಗುಲ-ದುಕಲ, ತಳೆವುದು-ಧರಿಸುವ ದು, ಎರ-ಆಧಿಕ್ಯ; ಹೊಸಗನ್ನಡದ ರೂಪ ಎತ್ತರ. ಹೀಗೆ ಕವಿಗಳು ತಮ್ಮ ಸೌಂದರಾತಿಶಯವನ್ನು ಹೇಳಿಕೊಳ್ಳುವ ಪದ್ಧತಿ ಯುಂಟು. ಕವಿಕಾಮನು ಶೃಂಗಾರರತ್ನಾಕರದಲ್ಲಿ “ಚಳದಳಕದಲಸಗ ಮನದ) ಪೊಳೆವಧರದ ವಿವಳನಖದ ಮೃದುಪದಗತಿಚಾ || ಪಳನಯನದಂತ ಸುಮಧ್ಯದ | ಲಲನಾಮುಖಲಕ್ಷ ಲಕ್ಷಣಂಕವಿಕಾಮಂ !!” ಎಂದು ಹೇಳಿ ಕೊಂಡಿದಾನೆ. ಹೀಗೆಯೇ ಆದಿಪಂಪನ ಆದಿಪುರಾಣದಲ್ಲಿ ಪ್ರಥಮಾಶ್ವಾ ದಲ್ಲಿ ಹೇಳಿಕೊಳ್ಳುತ್ತಾನೆ,