ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧ ಯುವಿಕೆ, ತೆನೆ, ಕ3- ಕಳಂಕಿನೊಳ್ ಕೀರಹನದನ ಕತೆ ಕ,ಶ. ೧೧೭, ತುದಿಗಾರ್ತಿ-ಹಸುವನ್ನು ಕಾಯುವವಳು, ಪಿಡಿ-ಬಾ ತ್ಕಾರದಿಂದ ಹಿಡಿಯುವದು; ಹೆಣತ್ತಾನೆ. ೨೬, ಪುದಿದ-ವ್ಯಾ ಪ್ರವಾದ; ಧಾ, ಪುದಿ, ಆಚ್ಛಾದನೇ ಆವಲ್-ಆವಲೆಂದು ಚೆನ್ನೈಯಿಲೆ” ಶಬ್ದ ಸಾರ. ಬಂದಮಾವು- “ಫಲಿತರಸಾಲ” ಶಬ್ದ ಸಾರ. ತೊದತಿ-ಹೊಳೆ, ಅಂಚೆ - ದೈ,ಹಂಸ, ಬೆಲೆವೆರ್ಣ-ಪಣ್ಯಸ್ತ್ರೀ, ಸೂಳೆ. ೨೮. ಕರುನಾಡ- ಉಪ್ಪರಿಗೆ, ಬೆಟ್ಟು-ಬೆಟ್ಟ, ಪರ್ವತ, ಮುರ-ಸಮುದ್ರ, ೨೯, ಮಿಸುಪ- ಮಿಸುಗುವ, ಹೊಳೆಯುವ; ಶದ232 ಕಾವಣ-ದೃ, ಕಾಯಮಾನ, ಚಪ್ಪರ, ೩೦. ಬಿಜ್ಯೋದರಿ- , ವಿದ್ಯಾಧರಿ, ಎಸಗುವ- ಬೀಸುವ, ಅಸಿಯಂ ಬು--- ಅಸಿದು + ಕೊಂಬು, ಸಣ್ಣ ಕೊಂಬೆ, ಇಮ್ಮಾವು-ಇನಿದು +ಮಾವು, ' ರಸಾಲ, ಒಟ್ಟು-ಧಾ, ಒಲ್, ಸ್ನೇಹ, ತುಲಸೆವಿಡಿವಹಸುವನ್ನು ಸೆರೆ ಹಿಡಿಯುವ ಹಾಗೆ ಹಿಡಿದುಕೊಳ್ಳುವ, ನದಿಗಂಪು-ಸುವಾ ಸನೆ; ಪ್ರ. ನಸುಯ' ' ನನೆಯ' ರಯ್ಯ -೧, ರಮ್ಯ, ಸೋಂದಿಗೇ ಡಗ- “ ಸೇರಣಲ್” ಚತುರಾಸ್ಯ, ತಿಂತಿಣಿವಣ್ಣನಂತ-ಜೊಂಪಲು ಜೊಂ ಸಲಾಗಿರುವ ಹಣ್ಣುಗಳುಳ್ಳ, ನಟ್ಟನಡು:- ನಡು +ನಡು, ಶ.ದ.181 ೩೧, ನುಣ್ಣರ= ನುಣ್ಣ ತು + ಸರ (ದೃ. ಸ್ವರ), ನುಣುಪಾದ ಧ್ವನಿ; ಶ.ದ 179, ಶದ,68, ಅಲಂ-ವ್ಯಥೆಯನ್ನು, ೩೨. ಪೊರೆವ ವಿಕಸಿಸುವ, ೩೩. ಇಂಚರ -- ಇನಿದು + ಸರ ಮಧುರಧ್ವನಿ, ನಲ್ಲರ-ಪ್ರಿಯರ, ನೀಳ ದೀರ್ಘವಾದ, ಸೇದೆಯಂ ಸೆಳೆದು-ಶ್ರಮವನ್ನು ಹೋಗಲಾಡಿಸಿ, ೩೪, ಎಳಸ -ದೃ, ವಿಲಾಸ, ೩೫, ತಣ್ಣಂಪು- ತಣ್ಣಲ್ಲಿ ತು+ಕಂಪು, ತಣ್ಣಗಿರುವ ವಾಸನೆ, ವಂಗಡ-ಗುಂಪು. ಜಾಣ-ಜಾಣತನ, ಅರವೆಂಡಿರ್- ಅರಸು + ಪೆಣ್ಣರ್, ರಾಜಸ್ತ್ರೀ, ಪೊಗ ರ+ಓದಂ-ಸ್ತೋತ್ರವನ್ನು + ಕೇಳ್ಳ + ಕರಾಳ ಳಿಂ-ಭಟರಿಂದ, ೩೬, ಪಚ್ಚೆ ವರಲ್= ಪಚ್ಚೆ + ಪರಲ್, ಪಚ್ಚೆ ಯೆಂಬ ರತ್ನ: ಪರ೮-ಕಲ್ಲು; ಪ್ರ. 'ಆಲಿವರಲ್' ಕೆಂಬರಲ್' ಹೊಸಗನ್ನಡದಲ್ಲಿ ಹರಳು, ಉ, ಸುಣ್ಣದ ಹರ ಳು, ಕುಳಿಸ-, ಕುಲೀಶ, ವಜ್ರ, ವಜ್ರವೆಂಬ ರತ್ನ, ನುಣ್ಣದಿರ್ = ನುಣ್ಣ ತು+ ಕದಿರ್, ನುಣುಪಾದ ಕಾನ್ತಿ, ಇಂದಿರವಿಲ್ಲು-ಇಂದ್ರಧನಸ್ಸು: ಇದನ್ನೇ ಕಾಮನ ಬಿಲ್ಲೆಂದೂ, ಮಳೆಯ ಬಿಲ್ಲೆಂದೂ ಕರೆಯುತ್ತಾರೆ. ಇಂದಿರ-ದ್ರ,