ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬbಸಂಗ್ರಹ •vvu /L 18FV /\ \\ € 144P, 1 1vvvvvvvvvvvvvvvvvvvvvvvvvvvvvvvvvvvvvvvv ಎಂದಿತು, ಅದನ್ನು ನೆಲಮಾಳಿಗೆಯೊಂದು ಕಂಡು ಬಂದಿತು ಮುದು ಕಿಯು ಒಂದು ದೀಪವನ್ನು ಹತ್ತಿಸಿ ಮತ್ತೊಂದು ದೀಪವನ್ನು ಕವಲೆದು * ತೆಗೆಯಿಸಿಕೊಂಡು ನೆಲಮಾಳಿಗೆಗೆ ಇಳಿದಳು. ಅಂದು ಕಿರುಮನ ಯಿದ್ದಿತು. ಬೆಳಕನ್ನು ಕಂಡೊಡನೆ ಎಷ್ಮೆ ಇಲಿಗಳು ದಿಕ್ಕು ಕಟ್ಟವು. ಈ ಗಲಭೆಯಿಂದ ವೃದ್ದೆಯ ಕಲ್ಲಿದ್ದ ದೀಪವು ಆರಿಹೋಯಿತು. ಬಾಲಿಕಯು ಬೆದರಿ ನೀನಲ್ಲಿ ರುವೆಯೆಂದು ಕೂಗಿದಳು. - ಅವ ಉತ್ತರವೂ ಕೇಳಿಸಲಿಲ್ಲ ವೃದ್ದೆಯು ಮೇಲಕ್ಕೆ ಹತ್ತಿ ಮೇಲಿನ ಹಗೆಯನ್ನು ಮುಚ್ಚಿ ಬಿಟ್ಟಂತ ಸದ್ದಾಯಿತು. ಕಮಲೆಯು ತನ್ನ ಕದ್ದು ೪೦ದ ವೃದ್ದೆಯನ್ನು ಹುಡುಕಿದಳು, ಯಾರೂ ಇರಲಿಲ್ಲ ಆದರೆ ಆರೋ ತನ್ನ ಕೈಯನ್ನು ತಟ್ಟಿದಂತಾಯ್ತು. ಬಾಲಿ #c ) ಹೃದಯದಲ್ಲಿ ಪಿಶಾಚ ಛ ಮವು ಉದಯಿಸಿತು ಕಮಲಿಯು ಮತ್ತಷ್ಟು ಕಷ್ಟದಿಂದ ಏನನ್ನು ಹತ್ತಿ ನೆಲಕ್ಕೆ ಹೋದಳು. ತಲೆಗೆ ಹಲಗೆಯ ತಗಲಿತು. ಕರುಳಿಂದ ಅದನ್ನು ಎತವೆ ಪ್ರಯತ್ನ ಮಾಡಿದಳು ಆದರದು ಸಾಧ್ಯವಾಗಲಿಲ್ಲ. ಆಗ ಕಮಲೆಗೆ ತಾನು ವೃದ್ದೆಯ ಕಲೆ ಕಿರುದು ತನ್ನ ದುರ್ಭಾಗ್ಯವೆಂದು ತಿಳಿದುಬಂದಿತು. " ಇವರು ದಶಗಳಾಗಿರಬಹುದು, ಆದರೆ ನನ್ನಲ್ಲಿ ಒಡವೆ ವಸ್ತುಗಳಾವುವೂ ಕಾಣುವುದಿಲ್ಲ. ತನ್ನನ್ನು #ರಿದು ಕೊಂಡು ಬಂದ ಕಾರಣವೇನಿರಬಹುದು ? ಅಥವಾ ಇರು ಭೂತಗಳ ಮನೆಯಾಟ ವೃದ್ಧ ಯು ಪಿಶಾಚಿಸಿಯಾಗಿಯೂ ಇರಬಹುದು ನನ್ನ ಕೊರಳನ್ನು ಮುರಿದು ಈ ಭೂತಗಳು ರಕ್ಶಾನವ, ಮಾಡುವಂತೆ ತೋರುತ್ತೆ. ನಾನು ಮಡಿದರೆ ಅದಕ್ಕಾಗಿ ಚಿಂತಿಸೆನು. ಆದರೆ ಅವನು ಆಹಾರದೊರಯರೆ ಸಾಯುವಳು ಒಂದು ಆಗ ನನಗಾಗಿ ಶೋಕ; ಮತ್ತೊಂದು ಕಡೆ ಉದರಾನ್ನ ಲೋಪ ಅಮ್ಮಾ ! ನಿನ್ನ ಕಪಾಳದಲ್ಲಿ ಭಗವಂತನ ಅಮ್ಮ ಕಷ್ಟಗಳನ್ನೂ ಒರೆದಿದ್ದನೆ? ಎಂದು ಗಳ ಗಳನೆ ಅಳುತ್ತ ಕುಳಿತಿದ್ದಳು, ಮೇಲಕ್ಕೆ ಬಂದ ವೃದ್ಧ ಯು ಪುನಃ ದೀಪವನ್ನು ಹತ್ತಿಸಿ ಗೃಹ ಕಾರ ನಿರತಳಾದಳು, ಅಷ್ಟೆಲ್ಲೇ ಪಕಾಕಾರರಿಸಿದ ನಾಲ್ಕು ಜನಗಳು