ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

hhhhYYYYYYYYYYYYYYYx std NE ಕಾದಂಬರೀಶotಹ on wwwwwwwwwwwwwwwwwwwwwwwwwwwwwwwwwwwwwwwwwawwwwwwwww ಯಸರ:-ಪಾವ! ನನ್ನನ್ನು ಕ್ಷಮಿಸಿ ! ಈ ಕಾರ್ಯವು ನನ್ನ ಕಯ್ಯಲ್ಲಾಗದು, ಕಿತ್ತು, ಇನ್ನು ಎಂದಾದರೂ ಅಂತಹ ಮಾತುಗಳನ್ನು ನಿಮ್ಮ ಬಾಯಿ ಯಿಂದ ಕೇಳಿದರೆ ತಾವು ರಾಜದ್ರೋಹಿಗಳಂದು ವಿವೇಚನೆ ಮಾಡಬೇಕಾಗುವುದು ಬಾದಶಹ ಪುತ್ರನು ಅವ ರೀತಿಯಲ್ಲಿ ಅಂತಹ ನನ್ನು ದಂಡಿಸಲಾಶನ, ಹಾಗೆಯೇ ನಾನೂ ಮಗಬೇಕಾಗಿ ಬರುವುದು, ಮನಸಿಂಹ-ನಿನ್ನ ತಾಯಿಯ ಮಾತನ್ನಾದರೂ ಕೇಳುವರೋ ? ಯಸುರುವು ವಿಸ್ಮಿತನಾಗಿ, ಮಾತಯ ನನ್ನ ಪಿತನಿಗೆ ವಿರುದ್ದ ವನ್ನು ಆಚರಿಸಲಾಶಿಸುವಳ ? ಮಾನಸಿಂಹ-ಉದ್ದೇಶವಿದ್ದರೆ ಹಾಗೆಯೇ ಮಾರಬೇಕಾಗುವುದು. ಋಸರು-ತಮ್ಮ ಉದ್ದೇಶಕ್ಕೆ ಧಿಕ್ಕಾರವಿರಲಿ ! ತಮ್ಮ ಹಿಂದುಗಳ ಆಚಾರವ್ಯವಹಾರಗಳ ಸ್ನೇಹಮಮತಗಳಿಗೆ ಧಿಕ್ಕಾರವಿರಲಿ ! ಪತಿಯನ್ನು ಆವ ನಾರಿಯು ರೇವತೆಯೆಂದು ಭಾವಿಸಲರಿಯಳೂ, ಅಂತಹಳ ಜಿ ವನವೇ ವ್ಯರ್ಥ, ಆಕಯ-ದರಿದ ಕುಟೀರವಾಹಿನಿಯೆ ಅ , ಆಥವಾ ಪ್ರತಾ ಶತ ಬಾದಷಹನ ಅಂಕಸುಶೋಭಿತಿಯೇ ಆಗಲಿ ನಮ್ಮ ವಾತಯು ಮುಸಲಮಾನ ಕನೈಯಾಗಿದ್ದರೆ ಇಂತಹ ವೃತ್ತಾಂತವನ್ನು ನಾನು ಕೇಳ ಬೇಕಾಗಿರಲಿಲ್ಲ. ಪರಶುರಾಮನು ಸೀತಜ್ಞಾಪಾಲನಕ್ಕಾಗಿ ಮಾತೃ ಶಿರ ಚೇದನವನ್ನು ಮಾಡಿದ್ದನೆಂದು ಮಾತೆಯ ಮುಖದಿಂದಲೇ ತಿಳಿದಿರುವನು ಅವಶ್ಯವಿದ್ದರೆ ನಾನೂ ಅಂತೆಯೇ ಮಾರಬಲ್ಲೆನು, ಮಾನಸಿಂಹ-ನೀನು ಕುದ್ದಮರ್ಖನೆಂದು ಈಗತಾನೇ ತಿಳಿದು ಕಂಡೆ ! ಮುಸುರುವಿನ ಹಸ್ತವು ಕತ್ತಿಯ ಕಡೆಗೆ ಹೊರಟಿತು, ಕೂಷಕಷ ಯಿತನೇತ್ರಗಳಿಂದ ಮಾನಸಿಂಹನ ಕಡೆಗೆ ದೃಷ್ಟಿ ನಿಕ್ಷೆ ವಿವನ್ನು ಮಾಡಿ (ರುಸುರುವು ಮಾತೃಹತ್ಯೆಗೆ ಮೊದಲು ಮಾತುಂಹತ್ಯೆಯನ್ನು ಮಾಡುವನು, ಇನ್ನು ಇದನ್ನು ಸಹಿಸಲಾಗುವುದಿಲ್ಲ” ಎಂದನು. ಮಾನಸಿಂಹನ ಕುಗಳಲ್ಲಿ ನೀರು ತುಂಬಿತು ಋಸುರುವು ವಿಸ್ಮಿತ ನಾಗಿ, ಒಳ್ಳಯದು, ನಾನು ಬಾದಷಹನಾದರೆ ತಮಗೆ ಉಂಟಾಗಬಹುದಾದ ಸುಖವಾವುದು ? ಎಂದು ಕೇಳಿದನು.