ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆತುರನಾಂ ಬಾಲ್ಯದಿಂದಲA ಅನೇಕ ಕಷ್ಟಗಳನ್ನು ಅನುಭವಿಸಿದವಳು, ನನ್ನನ್ನು ಮದುವೆಯಾಗಿ ನಿನ್ನ ಭವಿಷ್ಯ ಜೀವನವನ್ನೂ ದುಃಖಮಯವನ್ನಾಗಿಸಲು ಒಪ್ಪಿಕೊಳ್ಳಬೇಡ. ಕಮಲೆ-ಇದರ ತಾತ್ಪರ್ಯವನ್ನು ತಿಳಿಯಲಾರನು. ಯುವಕ-ಅದೇಕೆ ? ಕವಲೆ-ನನ್ನ ಹಣೆಯಲ್ಲಿ ಸುಖದ ಅನುಭವವು ಇಲ್ಲದೆ ಹೋದರೆ ನನ್ನನ್ನು ಆರಾದರೂ ಸುಖದಿಂದ ಇರಿಸಲಾರರೆ ? ಯುವಕ-ಆಗದೆ ಹೋದರೂ ಪ್ರಯತ್ನಗಳನ್ನಾದರೂ ಪಾರ ಹ.ದು ಕವಲೆ-ನಾನು ದೇವರಲ್ಲಿ ವಿಶ್ವಾಸವನ್ನು ಕಳೆದುಕೊಳ್ಳುವಂತಹ ಅಪಕಾರವನ್ನು ನನಗೆ ಮಾಗಲುಪಕ್ರಮಿಸಬೇd ಯುವಕ-ನಾನು ಅಂತಹ ಅವಮಾತನ್ನೂ ಆಡಲಿಲ್ಲ ಕಮಲೆ-ಹಾಗಾದರೆ ಅದೇನನ್ನು ನುಡಿಯಬೆ? ಯುವಕ-ನನ್ನ ಸ್ವಂತ ಭವಿಷ್ಯವನ್ನು ತಿನ್ನಿಸಿ ಹೇಳುವುದೇನ. ಕವ ಲೆ-ನಾನು ಇಷ್ಟು ಕಾಲವೂ ಭಾವಿಸಿಕೊಂಡಿದ್ದು ಅದನ್ನು ನಿರ್ಧರಿಸಿ ಇಂಡಿರುವನು, ಯುವಕ- ಏನೆಂದು ನಿರ್ಧರಿಸಿಕೊಂಡಿರುವೆ ? ಕವಿ--ನನಗೆ ನೀನೆನಗ ಇನ್ಯಾರೂ ಅವುದೂ ಬೇಡ. ನಾನು ಸಹಾಯ ಸಂಘದ ಮಾನ ಯಶ ಮುಂತಾದುವುಗಳ ರರ್ಥಿನಿಯಾ hನನ್ನ ಬಾಲ್ಯದ ದುರವಸ್ಥೆಗಿಂತ ಅವ ದುರ್ದಶಿಯು ತಾನಇದೀತು .ಮುವಕ -ತಥಾಪಿ, ನಿನಗೊಂದು ಕುಟೀರವಾದರೂ ಇದ್ದಿತು. - ಕಮಲದ ಕಣ್ಣುಗಳು ನೀರಿನಿಂದ ತುಂಬಿರುವು ಪ್ರತಾಪನ, ನಿನಗೆ ನನ್ನ ಹೃದಯ ಪದಿಚಯವು ಇನ್ನೂ ಉcಟಾ” , ನಿನ್ನನ್ನು ವಿವಾಹ ವಣ ಕಂಡೆ ಮೇಲೆ ನುಗ್ಯಪಿ ನಾನು ಅತಿ ಹೀನಾವಸ್ಥೆಯಿಂದ ಪರಗದ k)