ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಮಲಕುಮಾರಿ • , ......... ಸೆರೀವನು ಕಾಲಸರ್ಪವು ಸುಗುಟ್ಟುವಂತೆ ಒಂದುಸಾರಿ ಚಿಲಿ ವಯ ಹೂಗಳನ್ನು ರಭಸದಿಂದ ಹರಿಬಿಡುತ್ತ, ಆ ಕಂಚೆಕಯನ್ನು ತೀಕ್ಷ್ಯ ಭಾವದಿಂದ ನೋಡಿದನು. ಅವಳ ಬಾಯಿಯಿಂದ ಹೋಗಲಿ ಹುತ್ತಾ-ಎಳ್ಳೆಯದು - ಬರಹೇಳು, ! ಎಂದನು, ದಾಸನು ಹೊರಗೆ ಹೋದಕಂಚಕಾಲದಲ್ಲಿ ಒಳ್ಳಯವೇಪಭೂಪಾ ದಿಗಳನ್ನು ಧರಿಸಿಕೊಂಡಿದ್ದ ಮಹಾರಾಜಾ ಮಾನಸಿಂಹನು ಆ ಸ್ಥಳಕ್ಕೆ ಬಂದು ಸೆರಿ Pಮನನ್ನು ನಂದಿಸಲು ಅವನು ಮಹಾರಾಜನನ್ನು ತನ್ನ ಅರ್ಧಾಸನ ದಲ್ಲಿ ಕುಳ್ಳಿರಿಸಿಕೊಂಡನು, ಮಾನಸಿಂಹ-ತಮ್ಮನ್ನು ಸನ್ಮಾನಿಸುವುದೆಂದರೆ ಇನ್ನೇನು ವಿಧವಿರಬ ಹ.ದ: ? ಅಪ್ಪ ಅಲ್ಲದೆ, ತಾವಂತು ಪಾದಷಹನ ಪರವಮಿತ್ರರು. ಸಾಲದ ಕೆಣಕಿಗೆ - ತಾವು ಸಂಚಹಜಾರಿ (೫೦೦೦ಸೇನೆ)ಯ ಅಧ್ಯಕ್ಷರು. ನಮ್ಮ ಡದೆ ಅವನ ಬಾಂಧವ್ಯವೂ ಇಲ್ಲದಿದ್ದರೆ ಇದುವೆಯೊಂದು ಕಾರಣದಿಂದಲಾ ದರ ನಮಗೆ ಸನ್ಮಾನವನ್ನು ತೋರಿಸುವುದು ನ್ಯಾಯವೇ ಅಲ್ಲವೆ? ವನಸಿಂಹ:-ಈ ಅನುಗ್ರಹದಿಂದ ನಾನು ಪರಮಭಾಧ್ಯನಾದನು. ಸೆರಿ Pಮ:-ಮಹಾರಾಜ ಮಾನಸಿಂಹನು ರಾಜನೀತಿ ಚಂಡಾಮd ಖ, ಒರೀ ಆತ್ಮೀಯತೆಯಿಂದಮಾತ್ರ ನನ್ನೊಡನೆ ಈತರದಲ್ಲಿ ಬೆರಸಿರುವ ನೆಲಾಗದು, ಇರಲಿ; (ಪ್ರಕಾಶ) ಸಲೀಮನ ಆವುದಾದರೊಂದು ಅಭಿಲಾಷೆ ಯನ್ನು ಪೂರೈಸಿ, ಅವನ ಕೃತಾರ್ಥನಾಗುವಂತ ಅವಸರವನ್ನುಂಟುಮಾಡು ಪಿರೇನು ? ಮಾನಸಿಂಹ-ಓಹೋ ? ಕವಿದೆ, ಅಹುದು, ಆದರೆ ನನ್ನ ಕಾರ್ ವೇನೂ ಅಲ್ಲ. ನಾನು ಇಲ್ಲಿಗೆ ಉಪಗೆ ತವನ್ನಿಯಲು ಮಾತ್ರ ಬಂದಿರುವೆನು. ಸೆರಿವು-ಅಂತಹ ಅಮೂಲ್ಯವಾದ ಉಪದೇಶವೇನಿರಬಹುದು ? ಮಾನಸಿಂಹ-ಇದು ನಿತ್ಯವೂ ಗೋಪನೀಯವಾದುದೆಂದು ಎಣಿಸಲ್ಪಡಬೇಕಾ ಶಿಗೆ ಸೆವು-ಅಂತೆ ಆಗುವುದು,