ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬDesong VW\\/\r\/\d / \f YYYYYY 1/YYYYYY MYYYYY J u/\\r\/\/v 11 }f\fY\/ \\/YYAYYYYY ಪ್ರತಿಜ್ಞೆ ಮಾಡಿಕೊಂಡಿದ್ದನುಆದರೆ, ಯುದ್ದದಿಂದ ಹುರಳಿಬಂದರಣವು ಕರುಳಮುಖಿಯಾದಾ ಕವಿಯು ಕುಟೀರದೆರಗೆ ನರದರೂ, ಕರುಣೆ ಯಾದರೂ;-ಅವಳಲ್ಲಿ;-ಮ ಕಮಲವಲ್ಲಭನಾದ ಯೂಸರೂವಾದರೆ ಅವನಲ್ಲಿ ? ಹದಿನಚ್ಚನೆಯ ಪರಿಚ್ಛೇದ. [ಅನುತಾಪ] 4I

u** ಹಾಜಾದನು ವಿಮರ್ಶಭಾವದಿಂದ ಕಕ್ಷಮಧ್ಯೆ ಕುಳತಿರಲು, ಅಲ್ಲಿಗೆ ಮಹಾರಾಜಾ ಮಾನಸಿಂಹನು ಎಂದನು, ಚಿನ್ನಾ ಮಗ್ನನಾದ ಋಸರೂವಿಗೆ ಮೊದಲು ಮಾನಸಿಂಹನ ಆಗಮನವು ತಿಳಿಯಲಿಲ್ಲ, ಮಾನಸಿಂಹನು ಆತನಕಡಗೆ ಸ್ಥಿರದೃಷ್ಟಿಯನ್ನು ಬೀರಿ, ವಧು-ಸ್ನೇಹಭಾವದಿಂದ * ಋಸರಿ ?” ಎಂದು ಕರೆದನು ಪಹಜಾದನಿಗೆ ಆ ಮಾತೇಕೇಳಿಸದು. ನ.ಹಾರಾಜನು ಮರಳ ಅನ್ನು ಕರೆದನು, ಬಸರೂವಿಗೆ ಚೆನ್ನಾಭಂಗವುಂಟಾದುದು ಸಮ್ಮುಖದಲ್ಲಿದ್ದ ಮಾನ ಸಿಂಹನನ್ನು ಕಂಡವನಾಗಿ, ತಾನು ಮರಾದೆಯನ್ನು ಸೂಚಿಸಲು ಎದ್ದು ನಿಂತನು. ಮಾನಸಿಂಹ:-ಖ ಸರೂ, ಹೇಗಿರುವೆ ? ಯಸು ರೂ:- ಒಂದು ಬಗೆಯಾಗಿದ್ದೇನೆ. ಮಾನಸಿಂಹ:- ನಿನ್ನ ಬಾಡಿದ ಮೊಗವು ಆ ಬಗೆಯನ್ನಂತೂ ಸಚಿಸದು, ಸರೂವು-ಇದಕ್ಕೆ ಉತ್ತರಕೊಡಲಿಲ್ಲ. “ನಾನೆಲ್ಲವನ್ನೂ ಅರಿತು ಕ೦ನೇ ಇರುವೆನಂದು ಮಾನಸಿಂಹನಂದನು. " ಇವೃತ್ತಾಂತವು ಅತ್ಯಂತ