ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Su೨ ೨೪ ಕಾದಂಬbಸಂಗ್ರಹ vvvvvvvvvvvwvvwvwwnnwuruan ನಿರ್ಮಿತವಾದ ಆಸನದ ಮೇಲೆ ಪವಡಿಸಿರುವಳು, ಗುಲಾಬಿ ಗತ್ತರನ್ನು ಹಾರಿಸುತಲಿರುವ ಕಾರಂಜಿಗಳು ಆ ಗೃಹಕ್ಕೆ ಸುಗಂಧವನ್ನೂ ಆಕೆಯ ದೇಹಕ್ಕೆ ಶಾಂತಿಯನ್ನೂ ಉಂಟುಮಾಡುತಲಿವೆ. 'ಆಕಯ ಸುಂದರವಾದ ಪಾದಯಗಳು ಗುಲಾಬಿ ಜಲದ ದೊಡ್ಡಪತ್ರೆಯೊಂದರಲ್ಲಿ ಆಡಲ್ಪಟ್ಟಿವೆ. ಅವಳನನೆ ವಿವ ರ್ಶಭಾವದಿಂದ ಜೆಂತಿಸುತರಿರುವಳು. ಅ ನೀರಾದರೂ ಅವಳ ಪಾದಗಳನ್ನು ಚುಂಬಿಸಿ ಅಲೆದಾಡುತ್ತ ತಾನು ಸಾರ್ಥಕವಾದು ದಾದ , ಅವಳ ಕಳಿಂದ ಅನೇಕ ಸೂಕಬಿಂದುಗಳನ್ನು ಒಸರಿಸುತ ಲಿರುವುದು. ಆಯ್ಕೆ ವಿಷಾದವ ! ನಿನ್ನ ರಾಜ್ಯಾಧಿಕಾರದ ವಿಜಯಭಾಧಿ ಪತ್ಯದ ಇದಿರಿನಲ್ಲಿ ಎಲ್ಲವೂ ತುಚ್ಚವಾದುದು: | ಸೆಲೀವನೆಂಬ-ಅವನು ಜಿಹಾಂಗೀರನ:ಒುವ ಅಭಿಧಾನದಿಂದ ಇಲ್ಲಿಯ ಶಾಸನದಂಡದ ಸೇ ಜ್ಞಾ ವ್ಯವಹಾರದಿಂದ ಸಮಗ್ರ ಭಾರತಭೂವಿ ಯನ್ನು ವಿಕ್ಷಿತವಾಗಿ ಮಾಡಿ ದ್ದನೋ ಅಂತಹನ-ವಹಿವಿಯ ಹೃದಯದ ನೀನು ನಿನ್ನೀ ಭೀಷಣ ಅಗ್ನಿಕುಂಡವನ ಪಹಲಸುವಂತೆ ಮಾಡಿರುವೆ !! ಯ ವೆತಿಯ ಏ:ತು ವಿಷಾದಿಭಾವದಿಂದ ಉಪವಿಷ್ಟೆರರಾಗಿರುವಳು; ಆಗ ಆವುಲಿಯು ತಾನಾಗಿ ಅಲ್ಲಿಗೆ ಒಂದು, ಮw ತಿವಲ್ಲಿಗೆಗಳು ಒಂದೇ ಕಡೆ ಏಕಕಾಲದಲ್ಲಿ ಅರಳಿದಂತಾಗುವು ಕವಲೆಯು ಇನ್ನೂ ಹಿಂದೂ ವೇಷಧಾರಿಣಿ ! ಇದಲ್ಲದೆ, ತನ್ನ ಸಾವಿನಿಯು ಅವಳ ಸಕಲದಾಸಿ ಗಳ ಹಿಂದ ನಾವಗಳಗೆ ೬ ಗರ್ಲಾ ಚ ನಾಮ ಸ್ಪಿರಿಸಿದ್ದ , ೯ ಮಲೆಗೆ ಅವಳ ಹಿಂದೂ ಹಸಿಲೇ ಇನ್ನೂ ರೂಢಿಯಲ್ಲಿದೆ, (1) ವ :- ¥ಮಲೇ, ಇತ್ತ ಬಾ ಆಮಲೆಯ ಯ ವತಿಯ ಸವಿಾಪಕ್ಕೆ ಹೋಗಿ, " ತಾವು ಇಂದು ವಿಷ + ವದನರಾಗಲು ಕಾರಣವೇನಿರ ಹುರು ? ಎಂದು ಕೇಳಿಗೆ', ಯುವತಿ:-ನಾನು ವಿಷಳಾಗದೆ ಇದ್ದ ದಿವಸವಾವುದು ? ನನ್ನ ಮುಖದ ಮೇಲೆ ನಗುವನ್ನು ನೀನು ಎಂದಾದರೂ ಈ : ಡಿವೈನಾ ? ಕಮಲೆನೋಡಿಲ್ಲ, ಕಿನ್ನು, ನಾನೇಕ ನೋಡಬೇಕು ? ನಿಮಗೆ ಅಂತಹ ಆಭಾವವೇನಿರಬಹುದು ? ಯುವತಿ . Tog - Uಭಾವದಿಂದ, ' ನನಗೆ ಅಭಾವವೇನೂ M