ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರೀಸಂಗ್ರಹ ೪ ದ ವಿಕೃತಿಯು೦ಟಾಗಿರುವುದು, ಅದರ ಅಳಬೇಡ ! ಕವಲೆ, ಚರದಿನ ಈ ಪೃಥ್ವಿಯಲ್ಲಿ ಬದುಕಿದವರಾರೂ ಇಲ್ಲ ಮಹಾರಥಿಗಳಷ್ಟೊನಿಪಾತ ಹೊಂದಿ ದರು ಇಂತಿರುವಲ್ಲಿ ತೃಣಾನುಸುಳಾದ ನಾನಲ್ಲಿ ಖವಳೂ ? ಅದರ ನೀನು ಸ:ಖವಾಗಿರುವುದನ್ನು ಕಂಡು ಮಡಿದಿದ್ದರೆ ನನಗೆ ಸುಖವರಣ ವಾಗುತ್ತಿದ್ದಿತು. ಕಿತು, ವಿಧಾತನಿಗೂ ವಿರೋಧವಿದ್ದೇ ಇದೆ ” ಎಂದು ಹೇಳುತ್ತಲಿರುವಾಗ ಕಾರು ಅವಳ ಕಣ್ಣುಗಳನ್ನು ತುಂಬಿದುದನ್ನು ಕಂಡು ಕಮಲೆಯು ತನ್ನ ಸೆರಗಿನಿಂದ ಅದನ್ನು ಒರಸಿದಳು, ಪುನಃ ವೃದ್ಧಿಯು ಏನನ್ನೂ ಹೇಳದ ಕವಿಸಲು ಅದೂ ಕ್ರಮೇಣ ಕಚ್ಚವಾಗುತ್ತ ಬಂದಿತು. " ಪ್ರತರನು ನಿನ್ನನ್ನು ಇನ್ನು ಮೂತೇ ಹೊರಡದು, ವೃದ್ಧೆಯು ಸಿಸಜ್ಜೆಯಾದಳು. ಇಮಲೆಯು ವೃದ್ಧಿಗೆ ಪ್ರತಾಪನ ಸಂಬಂಧವಾದ ವೃತ್ತಾಂತವೆಲ್ಲವನ್ನೂ ತಿಳಿಸಿದ್ದಳು. ಈ ಅವಳ ಮರಣಕಾಲದಲ್ಲಾದರಿ. ಆ ಕಠೋರ ವೃತ್ತಾಂತವನ್ನು ತಿಳಿಸಲೇ ಬೇಡವೆ ಎಂದು ಕಮಲೆಯು ಸಂದೇಹಪಡುತಲಿದ್ದಳು. ಪರನ್ನು ಇನ್ನೇ ಮತ ಯನ್ನು ಕಾಣುವುದಿದೆಯೆ ? ಅವಳ ಉಪದೇಶವನ್ನೇ ಪಡೆಯಬಾರದು ? ಅವಳ ಉತ್ಕಂಠಯನ್ನಾದರೂ ದೂರೀಕರಿಸಲಾಗದೇಕ ? ಎಂದಸ್ಸನ್ನು ಭಾವಿಸಿಯೋ ಕನಲಿಯು ತನ್ನ ತಾಯಿಯೊಡನೆ ಎಲ್ಲವನ್ನೂ ಅರಿತಿದ್ದಳು. ಕಮಲೆಯ ಅಳತಲಿರುವುದನ್ನು ಈ ಡಾವೃದ್ದೆ ::*) " ನಾನಂತೂ ಮಡಿವೆನಾದರೂ ನನ್ನ ಈ ಯಂದು ಮಾತನ್ನಾ, ” ಎಂದು ಬಲು ಕಪ್ಪದಿಂದ ಉಸುರಲು, ಕಮಲಾ ವಿ ಪೂರ್ವ ವಾಗಿ " ಅದೇನು ? ಹೇಳಮ್ಮ, ಹೇಳು ಎಂದು ಕಿವಿಯನ್ನು ನೀಡಿದಳು, ವೃದ್ದೆ:-ನನ್ನಿ ಮಾತನ್ನು ಪಾಲಿಸುವೆಯೋ ? ಇವರ:-ಪ್ರಾಣವಿರುವಷ್ಟು ದಿನವೂ ಪಾಲಿಸುವೆನು ವೃದ್ಧೆ :-ಆನೇಕ ಪುಣ್ಯವನ್ನು ನಾನು ಸಂಪಾದಿಸಿಕೊಂದೆ ನಾದರೂ ಕೊನೆಗೆ ಕಷ್ಟಕ್ಕೆ ಸಿಕ್ಕಿದೆ ನಿನ್ನಂತಹ ಕನೈಯು ನನ್ನ ಹುಟ್ಟಬಾರದಾದಿನ, ನನಗಾಗಿ ನೀನು ಬಹು *ಶವನ್ನು ಸಹಿಸಿ ಇಂಡೆ, ನನಗಾಗಿಯೇ ಅಲ್ಲವ ನೀನು ಹಿಂದುವಾಗಿದ್ದರೂ ಇವನ ಗೃಹದಲ್ಲಿ ದಾಸೀವೃತ್ತಿಯನ್ನು ಕೂಡ ಅಂಗೀಕರಿಸಿರುವೆ ? W ೪ |